ತ್ರಿಷಾಗ್ನಿ ಮತ್ತು ಮಳೆ: ತ್ರಿಷಾ ಹೇಳಿಕೇಳಿ ಬಿಕಿನಿ ಬೆಡಗಿ, ಆದರೂ ಸೀರೆ ಉಟ್ಟರೆ ಈ ಕೃಷ್ಣ ಸುಂದರಿ ಕೃಷ್ಣಮೃಗದಂತೆಯೇ ಅತ್ಯಾಕರ್ಷಕ ಎಂದು ಚಿತ್ರರಂಗದ ಬೇಟೆಗಾರರು ಅಭಿಪ್ರಾಯ ಪಡುತ್ತಾರೆ. ತ್ರಿಷಾ ಸೀರೆ ಉಟ್ಟರೆ 'ಅಗ್ನಿ ಮತ್ತು ಮಳೆ' ಎರಡರ ಅನುಭವವೂ ಆಗುತ್ತದಂತೆ! 'ಉಡಲು ಚೆನ್ನ, ನೋಡಲು ಚೆನ್ನ' ಎಂದೆ
ಹಂಸಿಕಾ ರೂಪರಾಶಿ: ಕನ್ನಡ ಚಿತ್ರರಸಿಕರಿಗೆ 'ಬಿಂದಾಸ್' ಚಿತ್ರದ ಮೂಲಕ ಪರಿಚಿತಳಾದ ಹಂಸಿಕಾ ಮೋಟ್ವಾನಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ 'ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ' ಎಂದು ಕುಣಿದು ಥರ ಥರ ಒಂಥರಾ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ತಾರೆ. 'ಮುಂಬರುವ ಯಾವುದೇ ಚಿತ್ರಗಳಲ್ಲಿ ಚುಂಬನದ ದೃಶ
ಅಗರ್ ತುಮ್ ನ ಹೋತೆ: ಬೆಳದಿಂಗಳ ತಾರೆ ಕಾಜಲ್ ಅಗರ್ವಾಲ್ ಸೀರೆಯಲ್ಲಿ ಸಭ್ಯವಾಗಿ ಕಾಣಿಸುತ್ತಾಳೆ. ಆದರೆ ಈಕೆ ಅದ್ಯಾವುದೋ ನಿಯತಕಾಲಿಕೆಗಾಗಿ ಬಟ್ಟೆ ಬಿಚ್ಚಿ ಎಡವಟ್ಟು ಮಾಡಿಕೊಂಡಿದ್ದಳು. ಅಂದಿನಿಂದ ಅಗರ್ವಾಲ್ಳ 'ಶುಗರ್'ನಂತಹ ಸಿಹಿನೋಟಕ್ಕೆ ಬೆರಗಾಗಿ 'ಅಗರ್ ತುಮ್ ನ ಹೋತೆ' ಎಂದು ಇರುವೆಗಳ ಹಾಗೆ ನಿರ್
ಅಮಲ ಜನಕ: ನಿನ್ನೆ ಮೊನ್ನೆ ಎರಡನೇ ದರ್ಜೆಯ ನಟಿಯಾಗಿದ್ದ ಅಮಲಾ ಪೌಲ್ ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಅಗ್ರನಟಿಯರ ಸ್ಥಾನಕ್ಕೇರಿದ್ದಾಳೆ. ಸೀರೆಯಲ್ಲಿ ಅಮಲೇರಿಸುವ ಪ್ರೇಕ್ಷಕರ ಕಣ್ಣನ್ನು ತಂಪು ಮಾಡುವ ಕಲೆ ಅಮಲಾ ಪೌಲ್ಗೆ ಸಿದ್ಧಿಸಿದೆ. 'ಪೌಲ್'ಗೆ ಬಂದದ್ದು ಪಂಚಾಮೃತ ಎನ್ನುವ ಪ್ರೇಕ್ಷಕನ
ನಯನ ನೂತನ: ನಯನತಾರಾ ಬಿಳಿ ಸೀರೆ ಉಟ್ಟರೆ ನಯನ ಮನೋಹರ. 'ಸೂಪರ್' ಚಿತ್ರದಲ್ಲಿ ಸೂಪರ್ರಾಗಿ ಸೀರೆ ತೊಟ್ಟು ನಯನತಾರಾ ಉಪೇಂದ್ರರ 'ಗೆಟಪ್'ಗೇ ಸವಾಲೆಸೆದಿದ್ದಳು. ಅಷ್ಟೇ ಅಲ್ಲ ಪೌರಾಣಿಕ ಹ್ಯಾಟ್ರಿಕ್ ಚಿತ್ರ 'ಶ್ರೀರಾಮ ರಾಜ್ಯಂ'ನಲ್ಲಿ ಸನ್ಯಾಸಿನಿಯ ಪಾತ್ರಧಾರಿಯಾಗಿ, ಸೀರೆಯಲ್ಲಿಯೇ ಪ್ರೇಕ್ಷಕರ 'ತಪಸ್ಸನ್ನು