ಸಿನಿಮಾಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ 10 ಬಾಲಿವುಡ್ ತಾರೆಯರು
Published On : 17 Mar 2016, 7:49 am
ವರುಣ್ ಧವನ್ - ಟ್ವಿಟರ್ ನಲ್ಲಿ 2.45 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 3.3 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 2.45 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಪ್ರರಿಣಿತಿ ಚೋಪ್ರಾ - ಟ್ವಿಟರ್ ನಲ್ಲಿ 6.51 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 3.3 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 6.51 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಸಿದ್ದಾರ್ಥ ಮೊಲ್ಹೊತ್ರಾ - ಟ್ವಿಟರ್ ನಲ್ಲಿ 2.83 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 1.3 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 3.5 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.Advertisement
Advertisement
ಅನುಷ್ಕಾ ಶರ್ಮಾ - ಟ್ವಿಟರ್ ನಲ್ಲಿ 7.9 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 3 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 3.6 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ರಣವೀರ್ ಸಿಂಗ್ - ಟ್ವಿಟರ್ ನಲ್ಲಿ 2.89 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 2.9 ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 5 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಆಲಿಯಾ ಭಟ್ - ಟ್ವಿಟರ್ ನಲ್ಲಿ 7.53 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 5.4 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಸೋನಾಕ್ಷಿ ಸಿನ್ಹಾ - ಟ್ವಿಟರ್ ನಲ್ಲಿ 6.87 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 3.6.ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 20 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಸೋನಂ ಕಪೂರ್ - ಟ್ವಿಟರ್ ನಲ್ಲಿ 8.64 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 4.6.ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 14 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.ಅರ್ಜುನ್ ಕಪೂರ್ - ಟ್ವಿಟರ್ ನಲ್ಲಿ 2.14 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 2.5.ಮಿಲಿಯನ್ ಹಾಗೂ ಫೇಸ್ ಬುಕ್ ನಲ್ಲಿ 5.8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.