ವಿನ್ ಡೀಸೆಲ್ ನಟನೆಯ ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್ ಚಿತ್ರದ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಚಿತ್ರ ಇನ್ನು ತೆರೆಕಾಣಬೇಕಿದೆ.
ಇರ್ಫಾನ್ ಖಾನ್ ಆರು ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಿ ನಮೆಸಕೆ(2006), ಸ್ಲಮ್ ಡಾಗ್ ಮಿಲೆನಿಯರ್(2008), ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್(2012) ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸ್ಪೈ(2015) ಚಿತ್ರದಲ್ಲಿ ನಟನೆ.
Advertisement
Advertisement
ದಿ ಪದ್ಮಶ್ರೀ ಪುರಸ್ಕೃತ ನಟ ಅನುಪಮ್ ಖೇರ್ ಬೆಂಡ್ ಇಟ್ ಲೈಕ್ ಬೆಕ್ಹ್ಯಾಮ್(2002) ಮತ್ತು ಸಿಲ್ವರ್ ಲಿನ್ನಿಂಗ್ಸ್ ಪ್ಲೇಬುಕ್(2012) ಚಿತ್ರಗಳಲ್ಲಿ ನಟಿಸಿದ್ದಾರೆ.
ದಿ ಗ್ರೇಟ್ ಗ್ಯಾಟ್ಸ್ಬೇ(2013) ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಟಿಸಿದ್ದಾರೆ.
ದಿ ಮಾನ್ಸೂನ್ ವೆಡ್ಡಿಂಗ್(2001), ದಿ ಲೀಗ್ ಆಫ್ ಎಕ್ಸ್ಟ್ರಾಡಿನರಿ ಜೆಂಟಲ್ಮನ್(2003) ಮತ್ತು ದಿ ಗ್ರೇಟ್ ನ್ಯೂ ವಂಡರ್ ಪುಲ್(2005) ಚಿತ್ರಗಳಲ್ಲಿ ಹಿರಿಯ ನಟ ನಸೀರುದ್ದೀನ್ ಶಾ ನಟಿಸಿದ್ದಾರೆ.
ನಟಿ ಟಬು ನಟಿಸಿದ ಚಿತ್ರಗಳು ನಮೆಸಕೆ(2006) ಮತ್ತು ಲೈಫ್ ಆಫ್ ಪೈ(2012).
ಸ್ಲಮ್ ಡಾಗ್ ಮಿಲೆನಿಯರ್(2008) ಮತ್ತು ಮಿಷನ್ ಇಂಪಾಸಿಬಲ್-ಗೋಸ್ಟ್ ಪ್ರೋಟೋಕಾಲ್(2011) ಚಿತ್ರಗಳಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ.
ಹಾಲಿವುಡ್ ಚಿತ್ರಗಳಾದ ಸಿಟಿ ಆಫ್ ಜೋಯ್(1992), ಮೈ ಸನ್ ದಿ ಪನಟಿಕ್(1997), ಇಸ್ಟ್ ಇಸ್ ಇಸ್ಟ್(1999), ದಿ ಹನ್ಡ್ರೋಡ್ ಪುಟ್ ಜರ್ನಿ(2014) ಓಂ ಪುರಿ ಅಭಿನಯಿಸಿದ್ದಾರೆ.