ಸಿನಿಮಾಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ಹೆಸರು ಬದಲಿಸಿಕೊಂಡ ಖ್ಯಾತ ನಟರು ಇವರು!
Published On : 3 Apr 2017, 1:26 am
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮೂಲ ಹೆಸರು ಅಶ್ವಿನಿ.ಬಾಲಿವುಡ್ ನಟಿ ರೇಖಾ ಮೂಲ ಹೆಸರು ಭಾನುರೇಖಾ ಗಣೇಶನ್.ಬಾಲಿವುಡ್ ನಟಿ ಶ್ರೀದೇವಿ ಮೂಲ ಹೆಸರು ಶ್ರೀ ಅಮ್ಮ ಯಂಗೆರ್ ಅಯ್ಯಪ್ಪನ್.Advertisement
Advertisement
ಬಾಲಿವುಡ್ ನಟಿ ಪ್ರೀತಿ ಝಿಂಟಾ ಮೂಲಕ ಹೆಸರು ಪ್ರೀತಂ ಸಿಂಗ್ ಝೀಂಟಾ.ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮೂಲ ಹೆಸರು ಕರೇನ್ಜಿತ್ ಕೌರ್ ವೊಹ್ರಾ. ನಂತರ ಕರೇನ್ ಮಲ್ಹೋತ್ರಾ ಎಂದು ಬದಲಿಸಿಕೊಂಡರು. ಇದೀಗ ಸನ್ನಿ ಲಿಯೋನ್ ಎಂದು ಖ್ಯಾತರಾಗಿದ್ದಾರೆ.ಬಾಲಿವುಡ್ ಬಾಂಬ್ ಶೆಲ್ ಮಲ್ಲಿಕಾ ಶೆರಾವತ್ ಹುಟ್ಟಿನ ಹೆಸರು ರೀಮಾ ಮತ್ತು ಶೆರಾವತ್.ಬಾಲಿವುಡ್ ನಟಿ ಕತ್ರಿನಾ ಕೈಫ್ ಮೂಲ ಹೆಸರು ಕೇಟ್ ಟುರ್ಕೂಟೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಂತರ ಅವರು ತಮ್ಮ ಹೆಸರನ್ನು ಕರ್ತಿನಾ ಕೈಫ್ ಎಂದು ಬದಲಿಸಿಕೊಂಡರು.ಜಾನ್ ಅಬ್ರಹಾಂ ಹುಟ್ಟಿನ ಹೆಸರು ಫಹ್ರಾನ್.ಬಾಲಿವುಡ್ ನಟ ಅಜಯ್ ದೇವಗನ್ ಮೂಲ ಹೆಸರು ವಿಶಾಲ್.ಬಾಲಿವುಡ್ ನ ಗ್ರೀಕ್ ವೀರ ಹೃತಿಕ್ ರೋಷನ್ ಮೂಲ ಹೆಸರು ಹೃತಿಕ್ ರಾಕೇಶ್ ನಗ್ರತ್. ಬದಲಿಗೆ ತಾತನ ಹೆಸರಾದ ರೋಷನ್ ಅನ್ನು ತಮ್ಮ ಹೆಸರಿನ ಹಿಂದೆ ಸೇರಿಕೊಂಡರು.ಬಾಲಿವುಡ್ ನಟ ಆಮೀರ್ ಖಾನ್ ಹುಟ್ಟಿನ ಹೆಸರು ಮೊಹಮ್ಮದ್ ಆಮೀರ್ ಹುಸೇನ್ ಖಾನ್.ಬಾಲಿವುಡ್ ನಟ ಸಲ್ಮಾನ್ ಖಾನ್ ಮೂಲ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್ ನಂತರ ಅವರ ಹೆಸರನ್ನು ಚಿಕ್ಕದಾಗಿ ಸಲ್ಮಾನ್ ಖಾನ್ ಎಂದು ಮಾಡಿಕೊಂಡರು.ಸೈಫ್ ಅಲಿ ಖಾನ್ ಮೂಲಕ ಹೆಸರು ಸಾಜೀದ್ ಅಲಿ ಖಾನ್.ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಮೂಲ ಹೆಸರು ರಾಜೀವ್ ಹರಿ ಓಂ ಭಾಟಿಯಾ.ಬಾಲಿವುಡ್ ನಟ ರಣವೀರ್ ಸಿಂಗ್ ಹುಟ್ಟಿನ ಹೆಸರು ರಣವೀರ್ ಭಾವನಾನಿ ನಂತರ ಅವರು ತಮ್ಮ ಹೆಸರನ್ನು ಬದಲಿಸಿಕೊಂಡರು.ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹುಟ್ಟಿನ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಚಿತ್ರರಂಗಕ್ಕೆ ಬಂದ ನಂತರ ಅವರು ತಮ್ಮ ಹೆಸರನ್ನು ರಜನಿಕಾಂತ್ ಎಂದು ಬದಲಿಸಿಕೊಂಡರು.ನಟಿ ಮಹೀಮಾ ಚೌಧರಿ ಮೂಲ ಹೆಸರು ರಿತು ಚೌಧರಿ. ಪರದೇಸ್ ಚಿತ್ರದ ವೇಳೆ ಸುಭಾಷ್ ಗಾಯ್ ರಿತು ಬದಲಿಗೆ ಮಹೀಮಾ ಎಂದು ಹೆಸರು ಬದಲಿಸಿದರು.