ಸಿನಿಮಾಐಐಎಫ್ಎ 2017: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರು
Published On : 17 Jul 2017, 5:45 am
ನಟಿ ನೇಹಾ ದೂಪಿಯಾ.ಹವಳದ ಬಣ್ಣದ ಗೌನ್ ನಲ್ಲಿ ಮಿಂಚಿದ ನಟಿ ಹುಮಾ ಖುರೇಷಿ.ನಟಿ ನರ್ಗೀಸ್ ಫಕ್ರಿAdvertisement
Advertisement
ಗಾಯಕಿ ಕನಿಕಾ ಕಪೂರ್ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದ ತುಳ್ಸಿ ಕುಮಾರ್ಚಿನ್ನದ ಬಣ್ಣದ ತೇಪಿತ ಕಪ್ಪು ಗೌನ್ ನಲ್ಲಿ ನಟಿ ಬಿಪಾಶಾ ಬಸು.ಕಪ್ಪು ಗೌನ್ ನಲ್ಲಿ ಸುಂದರವಾಗಿ ಕಂಡ ಪ್ರೀತಿ ಜಿಂಟಾಮೊಹಿತ್ ರೈ ವಿನ್ಯಾಸದ ಕೆಂಪು ಗೌನ್ ನಲ್ಲಿ ನಟಿ ಸೊನಾಕ್ಷಿ ಸಿನ್ಹಾ.ನಟಿ ದಿಶಾ ಪತಾನಿಸ್ಟಿವನ್ ಖಲಿಲ್ ವಿನ್ಯಾಸದ ವಿಶೇಷ ಕಪ್ಪು ಗೌನ್ ನಲ್ಲಿ ನಟಿ ತಾಪ್ಸಿ ಪನ್ನು.ವಿನ್ಯಾಸಕಾರ ಜಿಯದ್ ನಕದ್ ಅವರ ವಿನ್ಯಾಸದ ಸ್ನೊ ಕ್ರಿಸ್ಟಲ್ ಗೌನ್ ನಲ್ಲಿ ತಾರೆ ಕತ್ರಿನಾ ಕೈಫ್.ವಿನ್ಯಾಸಕಾರ ಮೊನಿಶ್ ಜೈಸಿಂಗ್ ವಿನ್ಯಾಸದ ಗುಲಾಬಿ ಚಿನ್ನದ ಬಣ್ಣದ ಲೇಮ್ ಗೌನ್ ನಲ್ಲಿ ಮಿಂಚಿದ ನಟಿ ಶಿಲ್ಪಾ ಶೆಟ್ಟಿ.ಉತ್ತಮ ನಟ ಪ್ರಶಸ್ತಿ ಪಡೆದ ನಟ ಶಾಹಿದ್ ಕಪೂರ್.ಗುಲಾಬಿ ಬಣ್ಣದ ಗುಸ್ಸಿ ಉಡುಪಿನಲ್ಲಿ ಕೊಲ್ಕಿ ಕೊಚ್ಲಿನ್.