ರವೀನಾ ಟಂಡನ್: ನಟಿ ರವೀನಾ ಟಂಡನ್ 21 ವರ್ಷಕ್ಕೇ 2 ಮಕ್ಕಳನ್ನು ದತ್ತು ಪಡೆದಿದ್ದರು. ಛಾಯಾ ಮತ್ತು ಪೂಜ ಎಂದು ನಾಮಕರಣ ಮಾಡಿದ್ದರು.
ಸಂದೀಪ್ ಸೋಪರ್ಕರ್: ಕೋರಿಯಾಗ್ರಫರ್ ಸಂದೀಪ್ ಸೋಪರ್ಕರ್ 2007 ರಲ್ಲಿ ಅರ್ಜುನ್ ಎಂಬ ಬಾಲಕನನ್ನು ದತ್ತು ಪಡೆದಿದ್ದರು.
ನಿಖಿಲ್ ಅಡ್ವಾಣಿ: ಬಾಲಿವುಡ್ ನಟ ನಿಖಿಲ್ ಅಡ್ವಾಣಿ ಹಾಗೂ ಅವರ ಪತ್ನಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.
Advertisement
Advertisement
ಮಿಥುನ್ ಚಕ್ರವರ್ತಿ: ಮಕ್ಕಳನ್ನು ದತ್ತು ಪಡೆದಿರುವ ಬಾಲಿವುಡ್ ಸೆಲಬ್ರಿಟಿಗಳ ಪಟ್ಟಿಯಲ್ಲಿ ಮಿಥುನ್ ಚಕ್ರವರ್ತಿ ಅವರ ಹೆಸರು ಪ್ರಸಿದ್ಧವಾಗಿದ್ದು, ಹೆಣ್ಣುಮಗುವನ್ನು ದತ್ತು ಸ್ವೀಕರಿಸಿದ್ದಾರೆ.
ರಾಹುಲ್ ಬೋಸ್: ನಟ ರಾಹುಲ್ ಬೋಸ್ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ದತ್ತಿ ಸಂಸ್ಥೆ ನಡೆಸುತ್ತಿದ್ದು, 6 ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದಾರೆ.
ಸುಷ್ಮಿತಾ ಸೇನ್: ನಟಿ ಸುಷ್ಮಿತಾ ಸೇನ್ ಅವರು ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದು, ಹಿರಿಯ ದತ್ತು ಪುತ್ರಿಗೆ ರೆನೀ ಎಂದು ಕಿರಿಯ ದತ್ತು ಪುತ್ರಿಗೆ ಅಲೀಸಾ ಎಂದು ನಾಮಕರಣ ಮಾಡಿದ್ದಾರೆ.
ಸಲೀಮ್ ಖಾನ್: ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಅರ್ಪಿತಾ ಎಂಬ ಹೆಣ್ಣುಮಗುವನ್ನು ದತ್ತು ಪಡೆದು ಪೋಷಿಸಿದ್ದರು. ಅರ್ಪಿತಾ ವಿವಾಹವನ್ನು ಅದ್ಧೂರಿಯಿಂದ ನಡೆಸಿ, ಈಗ ಅರ್ಪಿತಾ ಒಂದು ಮಗುವಿನ ತಾಯಿಯಾಗಿದ್ದಾರೆ.
ಸನ್ನಿಲಿಯೋನ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಪತಿ ಡೆನಿಯಲ್ ವೆಬರ್ ಈಗ 21 ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.