ಮೊದಲ ದಿನವೇ ಕಣ್ಮನ ಸೆಳೆದ ಐಶ್ವರ್ಯಾ ರೈ ಉಟ್ಟ ಹಸಿರು ಬಣ್ಣದ ಮ್ಯಾಕ್ಸಿ ಡ್ರೆಸ್. ಲೊ ಒರಿಯಲ್ ರಾಯಭಾರಿಯಾಗಿ ಫ್ರೆಂಚ್ ರಿವೈರಾದಲ್ಲಿ ಮಿಂಚಿನ ಐಶ್ವರ್ಯಾ ಸತತ 16ನೇ ಸಲ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಉಡುಗೆಗೆ ತಕ್ಕ ಲಿಪ್ ಸ್ಟಿಕ್.
ನಂತರ ಮಾರ್ಕ್ ಬಮ್ಗಾರ್ನರ್ ಗೌನ್ ನಲ್ಲಿ ನೋಡುಗರ ಮನಸೂರೆಗೊಂಡ ಐಶ್ವರ್ಯಾ
Advertisement
Advertisement
ಕ್ಯಾನೆ ಚಿತ್ರೋತ್ಸವದ ಆರಂಭದ ದಿನ ಕಡು ನೇರಳೆ ಮತ್ತು ಕಂದು ಬಣ್ಣ ಮಿಶ್ರಿತ ಉಡುಗೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ
ಎಲ್ಲರ ಮನಗೆದ್ದ ದೀಪಿಕಾರ ಮೊದಲ ದಿನದ ಮತ್ತೊಂದು ಉಡುಗೆ
ಹಸಿರು ಬಣ್ಣದ ಗೌನ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ
ನಟಿ, ನಿರ್ದೇಶಕಿ ನಂದಿತಾ ದಾಸ್ ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸಿ ತಮ್ಮ ಮುಂಬರುವ ಚಿತ್ರ ಮ್ಯಾಂಟೊವನ್ನು ಪ್ರಚಾರ ಮಾಡಿದರು.