ಸೋನಮ್ ಕಪೂರ್ ಧರಿಸಿದ್ದ ಗೌನಿಗೆ ಪ್ರೇಕ್ಷಕರ ಚಪ್ಪಾಳೆ, ವಿಶಲ್ ಗಳ ಸುರಿಮಳೆ ಸಿಕ್ಕಿತು.
ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಎಲೀ ಸಾಬ್ ಗುಲಾಬಿ ಹೂವು ಬಣ್ಣದ ಗೌನು ತೊಟ್ಟು ಮಿಂಚಿದ ಸೋನಂ ಕಪೂರ್
ಫ್ರಾನ್ಸ್ ನಲ್ಲಿ ನಡೆಯುತ್ತಿರುವ 70ನೇ ಕ್ಯಾನ್ಸೆ ಚಲನ ಚಿತ್ರೋತ್ಸವದ 4ನೇ ದಿನ ಬಾಲಿವುಡ್ ನಟಿ ಪತ್ರಿಕಾಗೋಷ್ಟಿಗೆ ಸಂಪೂರ್ಣ ದೇಸಿ ಲುಕ್ ನಲ್ಲಿ ಹಾಜರಾದರು.(ಫೋಟೋ ಕೃಪೆ-ಲೊ ಒರಿಯಲ್ ಇಂಡಿಯಾ ಟ್ವಿಟ್ಟರ್)