ಸಿನಿಮಾಸಚಿನ್: ಎ ಬಿಲಿಯನ್ ಡ್ರೀಮ್ಸ್ ಪ್ರೀಮಿಯರ್ ಶೋ ವೀಕ್ಷಿಸಿದ ಸೆಲೆಬ್ರಿಟಿಗಳು
Published On : 26 May 2017, 12:36 pm
ಪ್ರೀಮಿಯರ್ ಶೋ ವೇಳೆ ತಮ್ಮ ಮಗಳೊಂದಿಗೆ ಸಚಿನ್ ತೆಂಡೂಲ್ಕರ್ ಕಳೆದ ಕ್ಷಣ.ಸಚಿನ್ ತೆಂಡೂಲ್ಕರ್ ಮಕ್ಕಳಾದ ಅರ್ಜುನ್ ಮತ್ತು ಸಾರಾ ತೆಂಡೂಲ್ಕರ್.ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ಸಚಿನ್ ತೆಂಡೂಲ್ಕರ್.Advertisement
Advertisement
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಜೊತೆ ಸಚಿನ್ ದಂಪತಿಸಚಿನ್ ದಂಪತಿ ಜೊತೆ ಅಮೀರ್.ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಜೊತೆ ಸಚಿನ್ ತೆಂಡೂಲ್ಕರ್.ನಟಿ ಸಾಗರಿಕಾ ಘಾಟ್ಗೆ ಮತ್ತು ಕ್ರಿಕೆಟ್ ಆಟಗಾರ ಜಹೀರ್ ಖಾನ್.ಮಾಸ್ಟರ್ ಬ್ಲಾಸ್ಟರ್ ನಟ ರಣವೀರ್ ಸಿಂಗ್ ಜೊತೆ.ಮುಂಬೈಯ ಉದ್ಯಮಿ ಗೌತಮ್ ಸಿಂಗಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ಸಿಂಗಾನಿಯಾ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ವೇಳೆ.ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಜೊತೆ.ಪ್ರೀಮಿಯರ್ ಶೋಗೆ ಆಗಮಿಸಿದ್ದ ಹಿರಿಯ ಗಾಯಕಿ ಆಶಾ ಬೋಸ್ಲೆ ಜೊತೆ ಸಚಿನ್ ತೆಂಡೂಲ್ಕರ್.ತಮ್ಮ ಮಾರ್ಗದರ್ಶಕ ರಮಾಕಾಂತ್ ಅಚ್ರೇಕರ್ ಅವರೊಂದಿಗೆ ಸಚಿನ್ ತೆಂಡೂಲ್ಕರ್.ಸಿನಿಮಾ ವೀಕ್ಷಿಸಿದ ಮುಕೇಶ್ ಅಂಬಾನಿ ಕುಟುಂಬದವರೊಂದಿಗೆ ಸಚಿನ್ ದಂಪತಿ.ಸಚಿನ್: ಎ ಬಿಲಿಯನ್ ಡ್ರೀಮ್ಸ್ ಪ್ರೀಮಿಯರ್ ಶೋಗೆ ಆಗಮಿಸಿದ ಸಚಿನ್ ದಂಪತಿಗೆ ಅವರ ಅಭಿಮಾನಿ ಸುಧೀರ್ ಅವರಿಂದ ಭಾರತದ ತ್ರಿವರ್ಣ ಧ್ವಜ ಹಾರಿಸಿ ಸ್ವಾಗತ.ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಕ್ಕಳೊಂದಿಗೆ.