ಮಿಸ್ ಮ್ಯಾಕ್ಸಿಕನ್ ಎಸ್ಟೆಫಾನಿಯ ಗಾರ್ಸಿಯಾ ಅವರು ಈ ಬಾರಿಯ ಮಿಸ್ ಗ್ಲಾಮ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು 3.5 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಶೇಖ್ ಖಲಿಫಾ ಬಿನ್ ಡ್ಯುಯಿಜ್ ಅಲ್ ಖಲಿಫಾ, ನಟಿ ಇಶಾ ತಲ್ವರ್ ಮತ್ತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಉಪಾಧ್ಯಕ್ಷ ಜೆ.ವಿಘ್ನೇಶ್ ಕುಮ
ಕೆನ್ಯಾ ದೇಶದ ಫಹಿಮಾ ಕುಲೊವ್, ಭಾರತದ ಐಲೀನಾ ಕ್ಯಾಥರಿನ್ ಅವರು ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ವಿಶ್ವಶಾಂತಿಯ ರಾಯಭಾರಿಗಳು ಎಂದು ಮಿಸ್ ಗ್ಲಾಮ್ ವರ್ಲ್ಡ್ ಅವರಿಗೆ ಬಿರುದು ನೀಡಿದರೆ ರನ್ನರ್ ಅಪ್ ಗೆ ವಿಶ್ವಶಾಂತಿಯ ಸಂದೇಶಕರು ಎಂದು ಹೆಸರಿಸಲಾಯಿತು.
Advertisement
Advertisement
ಕಳೆದ 22 ವರ್ಷಗಳಲ್ಲಿ ಭಾರತದಲ್ಲಿ ಇಂತಹ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.