ಸಿನಿಮಾಮುಗಿದ 'ಕಾಶಿ'ಯಾತ್ರೆ! ಕಾಶಿನಾಥ್ ಅಪರೂಪದ ಚಿತ್ರಗಳು
Published On : 18 Jan 2018, 12:07 pm
80-90ರ ದಶಕದಲ್ಲಿ ಸಂಪ್ರದಾಯ ಬದಿಗೊತ್ತಿ ಹಲವು ಟಿಪಿಕಪ್ ಚಿತ್ರಗಳನ್ನು ನಿರ್ದೇಶಿಸಿದ್ದ ಕಾಶಿನಾಥ್.ಕಾಶಿನಾಥ್ ಅವರು ಒಟ್ಟಾರೆ 16 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಕಾಶಿನಾಥ್ ಅವರು ಕನ್ನಡ, ಹಿಂದಿ ಮತ್ತು ತೆಲುಗಿನಲ್ಲಿ ಸೇರಿದಂತೆ ಒಟ್ಟಾರೆ 13 ಚಿತ್ರಗಳನ್ನು ನಿರ್ಮಿಸಿದ್ದಾರೆ.Advertisement
Advertisement
ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಸುನೀಲ್ ಕುಮಾರ್ ದೇಸಾಯಿ, ವಿ. ಮನೋಹರ್, ಅಭಿನಯ, ಉಮಾಶ್ರೀರಂತ ದಿಗ್ಗಜ ಕಲಾವಿದರನ್ನು ಪರಿಚಯಿಸಿದ ಗುರು.ಕಾಶಿನಾಥ್ ನಿರ್ದೇಶನದ ಅಪರಿಚಿತ, ಅನುಭವ, ಚಪಲಚನ್ನಿಗರಾಯ, ಅಜಗಜಾಂತರ, ಅನಾಮಿಕ, ಅನಂತನ ಅವಾಂತರದಂತೆ ಸೂಪರ್ ಹಿಟ್ ಚಿತ್ರಗಳು.