ಅಮರ್ ಮಸೂರ್ ಕರ್ ಅವರ ನಿರ್ದೇಶನದ ಚಿತ್ರ ನ್ಯೂಟನ್ ವಿಮರ್ಶಕರ ಮೆಚ್ಚುಗೆಯ ಚಿತ್ರ ಪ್ರಶಸ್ತಿ ಗಳಿಸಿದೆ. ನ್ಯೂಟನ್ ಚಿತ್ರ ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು. ಅಂತಿಮ ಸುತ್ತಿನಲ್ಲಿ ಸ್ಪರ್ಧೆಯಿಂದ ಹೊರಬಂದಿತ್ತು.
ಝಹೀರಾ ವಾಸಿಂ ಅವರು ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ಗಳಿಸಿದರು.
ತುಮ್ಹಾರಿ ಸುಲು ಚಿತ್ರದ ಅಭಿನಯಕ್ಕೆ ವಿದ್ಯಾ ಬಾಲನ್ ಉತ್ತಮ ನಟಿ ಪ್ರಶಸ್ತಿ ಗಳಿಸಿದರು.
Advertisement
Advertisement
ಟ್ರಾಪ್ ಡ್ ಚಿತ್ರದ ಅಭಿನಯಕ್ಕೆ ರಾಜ್ ಕುಮಾರ್ ರಾವ್ ಅವರಿಗೆ ಉತ್ತಮ ವಿಮರ್ಶಕ ಪ್ರಶಸ್ತಿ ಹಾಗೂ ಬರೇಲಿ ಕಿ ಬರ್ಫಿ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗಳಿಸಿದರು(ಟ್ರಾಪ್ ಡ್ ಚಿತ್ರದ ದೃಶ್ಯ)
ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರಕ್ಕೆ ಉತ್ತಮ ಪೋಷಕ ನಟಿ ಪ್ರಶಸ್ತಿ ಗಳಿಸಿದ ಮೆಹೆರ್ ವಿಜ್
ಬರೇಲಿ ಕಿ ಬರ್ಫಿ ಚಿತ್ರಕ್ಕೆ ಉತ್ತಮ ನಿರ್ದೇಶನ ಪ್ರಶಸ್ತಿ ಗಳಿಸಿದ ಅಶ್ವಿನಿ ಐಯ್ಯರ್ ತಿವಾರಿ
ಕೊಂಕಣ್ ಸೇನಾ ಶರ್ಮ ಅವರ ಎ ಡೆತ್ ಇನ್ ದ ಗುಂಜ್ ಚಿತ್ರದ ದೃಶ್ಯ
ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗಳಿಸಿದ ಸುಭಾಶಿಶ್ ಬುಟಿಯಾನಿ ಅವರ ಮುಕ್ತಿ ಭಾವನಾ ಚಿತ್ರ.