ಸಿನಿಮಾ

ಡಾ.ರಾಜ್ ಜನ್ಮ ದಿನಾಚರಣೆ: 'ನಟ ಸಾರ್ವಭೌಮ'ನ ಅಪರೂಪದ ಚಿತ್ರಗಳು

Sumana Upadhyaya
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಜೊತೆ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಜೊತೆ<br><br>
ಸಾಂಪ್ರದಾಯಿಕ ಉಡುಗೆಯಲ್ಲಿ ಡಾ ರಾಜ್ ಕುಮಾರ್

ನಕ್ಕೀರನ್ ಪತ್ರಿಕೆ ಸಂಪಾದಕ ಗೋಪಾಲ್ ಜೊತೆ ಕಾಡಿನಲ್ಲಿದ್ದಾಗ

ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಪ್ರಶಸ್ತಿ ಸ್ವೀಕರಿಸಿದ ಸಂದರ್ಭ.


ಎಲ್ ವೀರಸ್ವಾಮಿ, ಎಸ್ ರಮಾನಾಥನ್ ಮತ್ತು ರಜನಿಕಾಂತ್ ಜೊತೆ ಸಿನಿಮಾ ಶೂಟಿಂಗ್ ನಲ್ಲಿ

ಒಲವು ಗೆಲುವು ಚಿತ್ರದಲ್ಲಿ ಜ್ಯೂಲಿ ಲಕ್ಷ್ಮಿ ಜೊತೆ ಡಾ ರಾಜ್ ಕುಮಾರ್

ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಮತ್ತು ಅವರ ಕುಟುಂಬದವರ ಜೊತೆ ಡಾ ರಾಜ್ ಕುಟುಂಬಸ್ಥರು.

ಕನ್ನಡ ಚಿತ್ರರಂಗದ ಖ್ಯಾತನಾಮರಾದ ಡಾ ರಾಜ್ ಕುಮಾರ್, ವೀರಸಾಮಿ ಮತ್ತು ಅದ್ಭುತ ಹಾಸ್ಯನಟ ನರಸಿಂಹರಾಜನ್


ಕನ್ನಡ ಚಿತ್ರರಂಗದ ದಂತಕಥೆಗಳಾದ ಡಾ ರಾಜ್ ಮತ್ತು ಉದಯ್ ಕುಮಾರ್

ಕಾರ್ಯಕ್ರಮವೊಂದರಲ್ಲಿ ನಟ ರಾಜ್ ಕುಮಾರ್

ತಮಿಳು ನಟ ರಜನಿಕಾಂತ್, ಎನ್ ಟಿ ರಾಮ ರಾವ್ ಅವರ ಜೊತೆ ಡಾ ರಾಜ್ ಕುಮಾರ್

ನಟ ಶಿವಾಜಿ ಗಣೇಶನ್ ಮತ್ತು ರಾಜ್ ಕುಮಾರ್

ಡಾ ರಾಜ್ ಕುಮಾರ್ ಹಾಗೂ ಅವರ ಪುತ್ರರೊಂದಿಗೆ ಅಂದಿನ ಸಿನಿಮಾ ಎಕ್ಸ್ ಪ್ರೆಸ್ ಸಂಪಾದಕ ವಿ ರಾಮಮೂರ್ತಿ.

SCROLL FOR NEXT