ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸಿದ್ದ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದಕ್ಕೆ ಖಡಕ್ ಉತ್ತರ ನೀಡಿದ ನಿತ್ಯಾ ಮೆನನ್ ನನ್ನನ್ನು ದಪ್ಪ ಎಂದು ಟ್ರೋಲ್ ಮಾಡುತ್ತಿರುವವರು ಅಜ್ಞಾನಿಗಳು.ದಪ್ಪಗಿದ್ದರೆ ಅವರನ್ನು ಸೋಮಾರಿಗಳು, ತುಂಬಾ ತಿನ್ನುತ್ತಾರೆ ಎಂದು ಕೊಂಡಿದ್ದಾರೆ. ಅದು ತಪ್ಪು ಎಂದು ನಿತ್ಯಾ.ಹಾರ್ಮೋನ್ ಸಮಸ್ಯೆ ಅಥವಾ ಇತರ ಸಮಸ್ಯೆಯಿಂದ ತೂಕ ಹೆಚ್ಚಾಗುತ್ತದೆ. ಬರೀ ತಿನ್ನುವುದರಿಂದ ಮಾತ್ರ ದಪ್ಪವಾಗುವುದಿಲ್ಲ.ಸುಖಾಸುಮ್ಮನೆ ನನ್ನನ್ನು ಟ್ರೋಲ್ ಮಾಡುತ್ತಿರುವುದು ನನಗೆ ನೋವು ತಂದಿದೆ ಎಂದು ನಿತ್ಯಾ ಮೆನನ್ ಹೇಳಿದ್ದಾರೆ.ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್