ಒಂದೆಡೆ ಪೌರತ್ವದ ಕಿಚ್ಚು: ಬಿಕಿನಿ ಫೋಟೋ ಹಾಕಿ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚಿದ ದಿಶಾ ಪಠಾನಿ ವಿರುದ್ಧ ನೆಟಿಗರು ಗರಂ!
ದೇಶದೆಲ್ಲೆಡೆ ಪೌರತ್ವದ ಕಿಚ್ಚು ಜೋರಾಗಿದ್ದು ಈ ಮಧ್ಯೆ ಬಾಲಿವುಡ್ ನಟಿ ದಿಶಾ ಪಠಾನಿ ಬಿಕಿನಿ ಫೋಟೋ ಶೇರ್ ಮಾಡಿರುವುದಕ್ಕೆ ನೆಟಿಗರು ಗರಂ ಆಗಿದ್ದಾರೆ.