ಟಾಸ್ಕ್ ಸಲುವಾಗಿ ದೀಪಿಕಾ ದಾಸ್ ಶೈನ್ ಶೆಟ್ಟಿಗೆ ಕುಂದಾಪುರ ಸ್ಟೈಲ್ ನಲ್ಲಿ ಪ್ರಪೋಸ್ ಮಾಡಿದ್ದರು.ಇನ್ನು ಶೈನ್ ಶೆಟ್ಟಿ ಸಹ ದೀಪಿಕಾ ದಾಸ್ ಹಿಂದೆ ಬಿದ್ದಿದ್ದು ಅದು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ತಿಳಿದಿದೆ.ಈ ನಡುವೆ ಶೈನ್ ಶೆಟ್ಟಿ ದೀಪಿಕಾ ದಾಸ್ ಗೆ ಫ್ಲೆಯಿಂಗ್ ಕಿಸ್ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದಾಗ ಶೈನ್ ನಾನು ದೇವರಿಗೆ ಕೊಟ್ಟಿದ್ದು ಎಂದು ಹೇಳಿದ್ದರು.ಅದಕ್ಕೆ ದೀಪಿಕಾ ದಾಸ್ ನೀವು ದೇವರಿಗೆ ಕಿಸ್ ಕೊಟ್ಟಿದ್ದಾ? ನಾನು ಏಳು ವಾರದಿಂದ ನೋಡುತ್ತಿದ್ದೇನೆ. ಸಾಕಾಗಿ ಹೋಗಿದೆ. ಪಾಪಾ ಅಂತ ಬಿಟ್ರೆ, ಸುಮ್ಮನಿರೋದಿಲ್ಲ ಎಂದು ಹೇಳಿದರು.ನಂತರ ಬಿಗ್ ಬಾಸ್ ಶೈನ್ ಶೆಟ್ಟಿ ಅವರನ್ನು ಹೊರಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.ಇದಕ್ಕೆ ಶೈನ್ ನಾನು 7 ತಿಂಗಳಿಂದ ಬೆಳೆಸಿದ್ದ ಗಡ್ಡ ಮತ್ತು ಮೀಸೆಯನ್ನು ನಿಮಗಾಗಿ ಶೇವ್ ಮಾಡಿದ್ದೆ ಎಂದು ಹೇಳಿದರು. ಈ ವೇಳೆ ಅಲ್ಲೆ ಇದ್ದ ಭೂಮಿ ಸಹ ಶೈನ್ ಗೆ ಸಪೋರ್ಟ್ ಮಾಡಿದ್ದಾರೆ.ದೀಪಿಕಾ ದಾಸ್ದೀಪಿಕಾ ದಾಸ್ದೀಪಿಕಾ ದಾಸ್ದೀಪಿಕಾ ದಾಸ್