ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಟಾಸ್ ವೇಳೆ ರಣರಂಗವಾಗಿತ್ತು. ಹೌದು ಸ್ಪರ್ಧಿಗಳು ಆಕ್ರೋಶ, ಸಿಟ್ಟು, ಸವಾಲು ಹಾಕಿ ಪಂಥಹ್ವಾನ ನೀಡಲಾಗಿತ್ತು. 
ಸಿನಿಮಾ

ಖಾಸಗಿ ಅಂಗಗಳನ್ನು ಮುಟ್ಟಬಾರದು: ಕನ್ನಡ ಬಿಗ್‍ಬಾಸ್ ಮನೆಯಲ್ಲಿ ಕಿರುಚಾಡಿದ ದೀಪಿಕಾ ದಾಸ್

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಟಾಸ್ ವೇಳೆ ರಣರಂಗವಾಗಿತ್ತು. ಹೌದು ಸ್ಪರ್ಧಿಗಳು ಆಕ್ರೋಶ, ಸಿಟ್ಟು, ಸವಾಲು ಹಾಕಿ ಪಂಥಹ್ವಾನ ನೀಡಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳ ನಡುವೆ ಟಾಸ್ಕ್ ಒಂದನ್ನು ನೀಡಲಾಗಿತ್ತು.
ಈ ಪ್ರಕಾರ ಎರಡು ತಂಡಗಳು ಹಣ್ಣುಗಳನ್ನು ಸಂಗ್ರಹಿಸುವ ಸವಾಲು ನೀಡಲಾಗಿತ್ತು.
ಈ ಪ್ರಕಾರ ದೀಪಿಕಾ ದಾಸ್ ಅವರು ಆರೆಂಜ್ ಅನ್ನು ತಮ್ಮ ಟೀ ಶರ್ಟ್ ಒಳಗೆ ಹಾಕಿಕೊಂಡಿದ್ದರು.
ಈ ವೇಳೆ ಕುರಿ ಪ್ರತಾಪ್ ದೀಪಿಕಾ ಅವರ ಬಳಿ ಹಣ್ಣನ್ನು ಕಿತ್ತುಕ್ಕೊಳ್ಳಲು ಮುಂದಾದರೂ ಆಗ ದೀಪಿಕಾ ದಾಸ್ ಬಿಗ್ ಬಾಸ್ ಮನೆ ನಿಯಮದಂತೆ ಗುಪ್ತಾಂಗವನ್ನು ಮುಟ್ಟುವಂತಿಲ್ಲ ಎಂದು ಸಿಟ್ಟಾದರು.
ಆಗ ಕುರಿ ಪ್ರತಾಪ್ ಆಗಿದ್ದರೆ ಯಾಕೆ ನೀವು ಟೀ ಶರ್ಟ್ ಒಳಗೆ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಸವಾಲು ಹಾಕಿದ ದೀಪಿಕಾ ದಾಸ್ ನಿಮಗೆ ತಾಕತ್ತು ಇದ್ದರೆ ನನ್ನನ್ನು ಮುಟ್ಟಿ ಎಂದು ಸವಾಲು ಹಾಕಿದರು.
ದೀಪಿಕಾ ದಾಸ್
ದೀಪಿಕಾ ದಾಸ್
ದೀಪಿಕಾ ದಾಸ್
ದೀಪಿಕಾ ದಾಸ್
ದೀಪಿಕಾ ದಾಸ್
ದೀಪಿಕಾ ದಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ, ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ: 27 ಕೋಟಿ ರೂ. ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!