ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿಯ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಕೃಪೆ: ಇನ್ ಸ್ಟಾಗ್ರಾಮ್
ಕಾಡಿನಲ್ಲಿ ಇರಾ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಫೋಟೋಗಳು ಸಖತ್ ಹಾಟ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.ತಂದೆಯ ಮಾನವನ್ನು ಉಳಿಸಿದ್ದರೂ ಪರವಾಗಿಲ್ಲ. ಕಳೆಯಬೇಡ ಎಂದು ನೆಟಿಗರು ಕಿಡಿಕಾರಿದ್ದಾರೆ.ಈ ಫೋಟೋಗಳನ್ನು ಇರಾ ಖಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ಅಭಿಮಾನಿಗಳು ದಂಗಾಗಿದ್ದಾರೆ. ಅಲ್ಲದೆ ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.ಇರಾ ಖಾನ್ಇರಾ ಖಾನ್ಇರಾ ಖಾನ್ಇರಾ ಖಾನ್ಇರಾ ಖಾನ್ಇರಾ ಖಾನ್ಇರಾ ಖಾನ್