ಸಿನಿಮಾ

ದೀಪಿಕಾ ಪಡುಕೋಣೆಗೆ ಈ ಡ್ರಗ್ ಇಷ್ಟವಂತೆ,ಯಾವುದದು? 

Sumana Upadhyaya
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಸಹ ಈ ಡ್ರಗ್ ಇಷ್ಟವಂತೆ. ಹೀಗೆಂದು ಅವರೇ ಇಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಸಹ ಈ ಡ್ರಗ್ ಇಷ್ಟವಂತೆ. ಹೀಗೆಂದು ಅವರೇ ಇಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಬೆನ್ನ ಹಿಂದಿನ ಫೋಟೋವನ್ನು ಶೇರ್ ಮಾಡಿದ್ದು ಟೀ ಶರ್ಟ್ ನಲ್ಲಿ ಲವ್ ಈಸ್ ಎ ಸುಪರ್ ಡ್ರಗ್ ಎಂದು ಬರೆಯಲಾಗಿದೆ.
ಅದಕ್ಕೆ ದೀಪಿಕಾ ಅಂಡ್ ಯು ಮೈ ಸೂಪರ್ ಡ್ರಗ್ ಎಂದು ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
SCROLL FOR NEXT