ಸಿನಿಮಾ

ನೂತನ ಗೃಹಪ್ರವೇಶಿಸಿದ ವಿಜಯ್ ದೇವರಕೊಂಡ 

Sumana Upadhyaya
ಈ ಸಂತೋಷದ ಗೃಹಪ್ರವೇಶದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ ದೊಡ್ಡದಾದ ಮನೆ ಖರೀದಿಸಿದ್ದು ಇದನ್ನು ಸುರಕ್ಷತೆಯ ಜಾಗವನ್ನಾಗಿ ಮಾಡುವುದು ನನ್ನ ತಾಯಿಯ ಕೆಲಸ ಎಂದು ಬರೆದುಕೊಂಡಿದ್ದಾರೆ.
ಈ ಸಂತೋಷದ ಗೃಹಪ್ರವೇಶದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ ದೊಡ್ಡದಾದ ಮನೆ ಖರೀದಿಸಿದ್ದು ಇದನ್ನು ಸುರಕ್ಷತೆಯ ಜಾಗವನ್ನಾಗಿ ಮಾಡುವುದು ನನ್ನ ತಾಯಿಯ ಕೆಲಸ ಎಂದು ಬರೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಖರೀದಿಸಿರುವ ಹೊಸ ಮನೆ ಇರುವುದು ಹೈದರಾಬಾದಿನ ಪ್ರತಿಷ್ಠಿತ ಜ್ಯುಬಿಲಿ ಹಿಲ್ಸ್ ನಲ್ಲಿ. 15 ಕೋಟಿ ರೂಪಾಯಿ ಬೆಲೆಯ ಮನೆ.
ವಿಜಯ್ ಸೋದರ ಇತ್ತೀಚೆಗೆ ನಟನೆಗೆ ಕಾಲಿಟ್ಟಿರುವ ಆನಂದ್ ಕೂಡ ಹೊಸ ಮನೆಯಲ್ಲಿ ತಮ್ಮ ಬಾಲ್ಯದ ಸ್ನೇಹಿತರೊಂದಿಗೆ ನಗುನಗುತ್ತಾ ನಿಂತು ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಗೃಹ ಪ್ರವೇಶ ಕಾರ್ಯಕ್ರಮದ ಕೆಲ ಫೋಟೋಗಳು
ಗೃಹ ಪ್ರವೇಶ ಕಾರ್ಯಕ್ರಮದ ಕೆಲ ಫೋಟೋಗಳು
ಗೆಳೆಯರೊಂದಿಗೆ ದೇವರಕೊಂಡ ಸೋದರರು
SCROLL FOR NEXT