ಸಿನಿಮಾಸನ್ನಿ ಲಿಯೋನ್ ಮಗಳ ಅದ್ಧೂರಿ ಹುಟ್ಟುಹಬ್ಬದ ಚಿತ್ರಗಳು
Published On : 16 Oct 2019, 3:40 pm
ಸನ್ನಿ ಲಿಯೋನ್ ಅವರ ಮಗಳು ನಿಶಾ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಂಭ್ರಮದ ಕೆಲವು ಫೋಟೋಳನ್ನು ಸನ್ನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋದಲ್ಲಿ ಸನ್ನಿ, ಡೇನಿಯಲ್ ಹಾಗೂ ಮೂವರು ಮಕ್ಕಳು ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು.Advertisement
Advertisement
ಸನ್ನಿ ಹಾಗೂ ಡೇನಿಯಲ್ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.ಸನ್ನಿ, ಡೇನಿಯಲ್ ಹಾಗೂ ನಿಶಾಸನ್ನಿ, ಡೇನಿಯಲ್ ಹಾಗೂ ನಿಶಾ