ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಊವರ್ಶಿ ರೌಟೇಲಾ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾಗಿದ್ದರು.
ಕೊರೋನಾ ವೈರಸ್ ಹರಡುವಿಕೆಯನ್ನು ತಪ್ಪಿಸುವ ಸಲುವಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.ಈ ಹಿನ್ನೆಲೆಯಲ್ಲಿ ಭಾರತೀಯ ಚಿತ್ರರಂಗದ ಎಲ್ಲಾ ನಟ-ನಟಿಯರು ಮನೆಯಲ್ಲೇ ಉಳಿದಿದ್ದಾರೆ.ಇನ್ನು ಚಿತ್ರಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳಲುವ ನಟಿ ಊವರ್ಶಿ ರೌಟೇಲಾ ಅವರು ಇದೀಗ ತಮ್ಮ ಬ್ಲಾಕ್ ಲೇಸ್ ಫೋಟೋವನ್ನು ಹರಿಬಿಟ್ಟಿದ್ದಾರೆ.ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕರ ಆಕರ್ಷಿಸುತ್ತಿದೆ.ಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾಊರ್ವಶಿ ರೌಟೇಲಾ