ದೇಶದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಹೊರಗೆ ಬರುತ್ತಲೇ ಇವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ನಟಿ ಮಾನ್ವಿ ಗಾಗ್ರೂ. 
ಸಿನಿಮಾ

ಹಾಸಿಗೆ ಹಂಚಿಕೊಳ್ತೀಯಾ ಅಂದ್ರೆ ಮೂರು ಪಟ್ಟು ಹೆಚ್ಚು ಸಂಭಾವನೆ ಕೊಡ್ತೀನಿ: ನಟಿ ಮಾನ್ವಿ ಆರೋಪ

ದೇಶದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಹೊರಗೆ ಬರುತ್ತಲೇ ಇವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ನಟಿ ಮಾನ್ವಿ ಗಾಗ್ರೂ.

ನಟಿ ಮಾನ್ವಿ ಶುಭ್ ಮಂಗಲ್ ಮೋರ್ ಕೇರ್ಫುಲ್ ಚಿತ್ರದಲ್ಲಿ ನಟಿಸಿದ್ದು ಇದೀಗ ಹಲವಾರು ಆಫರ್ ಗಳು ಬರುತ್ತಿವೆ.
ಆದರೆ ಚಿತ್ರರಂಗಕ್ಕೆ ಎಂಟ್ರಿಯ ಸಮಯ. ಆಗ ನಿರ್ಮಾಪಕರೊಬ್ಬರು ಕರೆ ಮಾಡಿ ಸಿನಿಮಾದ ಅವಕಾಶ ನೀಡಿದ್ದರು. ಚಿತ್ರಕಥೆ ನನಗೂ ಇಷ್ಟವಾಯಿತು ಓಕೆ ಅಂದೆ.
ಆದರೆ ಸಂಭಾವನೆ ಕಡಿಮೆ ಅನ್ನಿಸಿದಾಗ ನಾನು ಹೆಚ್ಚಿನ ಸಂಭಾವನೆಗೆ ಬೇಡಿಕೆಯಿಟ್ಟೆ. ಆಗ ನಿರ್ಮಾಪಕರು ನನಗೆ ನೀವು ನನ್ನ ಜೊತೆ ರಾಜಿ ಮಾಡಿಕೊಂಡರೆ ಮೂರು ಪಟ್ಟು ಹೆಚ್ಚಿಗೆ ಸಂಭಾವನೆ ಕೊಡುವುದಾಗಿ ಆಮಿಷ ಇಟ್ಟರು.
ಈ ವೇಳೆ ನಾನು ಸಂಯಮ ಕಳೆದುಕೊಂಡು ಚನ್ನಾಗಿ ಬೈದೆ. ನಂತರ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಾಗ ಅವರು ಕರೆ ಕಟ್ ಮಾಡಿದರು ಎಂದು ಗಾಗ್ರೂ ಹೇಳಿದರು.
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!