ಕೊರೋನಾ ಲಾಕ್ ಡೌನ್ ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ ಗಳನ್ನು ಮಾಡುತ್ತಿದ್ದಾರೆ. 
ಸಿನಿಮಾ

ಲಾಕ್ ಡೌನ್: ಮನೆಯಲ್ಲಿ ಸೆಲೆಬ್ರಿಟಿಗಳ ಪಿಲ್ಲೋ ಚಾಲೆಂಜ್, ಹಾಟ್ ಫೋಟೋಗಳು!

ಕೊರೋನಾ ಲಾಕ್ ಡೌನ್ ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ ಗಳನ್ನು ಮಾಡುತ್ತಿದ್ದಾರೆ.

ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಮ್ ಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯದ್ದಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು.
ನಿನ್ನೆ ನಟಿ ಪಾರುಲ್ ರಜಪೂತ್ ಮತ್ತು ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಚಾಲೆಂಜ್ ಸ್ವೀಕರಿಸಿದ್ದರು. ಪಾರುಲ್ ಹಳದಿ ಪಿಲ್ಲೋ ತೊಟ್ಟು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪಾರುಲ್ ರಜಪೂತ್
ಪಾರುಲ್ ರಜಪೂತ್
ಪಾರುಲ್ ರಜಪೂತ್
ನೇಹಾ ಕಕ್ಕರ್
ನೇಹಾ ಕಕ್ಕರ್
ನೇಹಾ ಕಕ್ಕರ್
ನೇಹಾ ಕಕ್ಕರ್
ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!