ಸಿನಿಮಾ

ಪ್ರಭಾಸ್ ಜೊತೆ ಮದುವೆ ಛೇ ಛೇ, ಮೆಗಾಸ್ಟಾರ್ ಚಿರಂಜೀವಿ ಸಹೋದರನ ಪುತ್ರಿಯ ಹೇಳಿಕೆ ವೈರಲ್!

Vishwanath S
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ, ನಟಿ ನಿಹಾರಿಕಾ ಜೊತೆ ಯಂಗ್ ರೆಬೆಲ್ ಸ್ಟಾರ್ ಹೆಸರು ಕೇಳಿ ಬಂದಿದೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ, ನಟಿ ನಿಹಾರಿಕಾ ಜೊತೆ ಯಂಗ್ ರೆಬೆಲ್ ಸ್ಟಾರ್ ಹೆಸರು ಕೇಳಿ ಬಂದಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಅಭಿಮಾನಿಯೊಬ್ಬ ನೀವು ಪ್ರಭಾಸ್ ರನ್ನು ಮದುವೆಯಾಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ನಟಿ ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದರು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿಹಾರಿಕಾ ಆ ರೀತಿ ಏನೂ ಇಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮೆಗಾಸ್ಟಾರ್ ಚಿರಂಜೀವಿ ಸಹ ಇದೆಲ್ಲ ಸುಳ್ಳು ಸುದ್ದಿ. ಈ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಅಲ್ಲದೆ ನಮ್ಮ ಕುಟುಂಬಕ್ಕೆ ಇದೆಲ್ಲ ಹೊಸದಲ್ಲ ಎಂದು ಹೇಳಿದ್ದಾರೆ.
ನಿರೂಪಕಿಯಾಗಿದ್ದ ನಿಹಾರಿಕಾ ಒಕ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಹ್ಯಾಪಿ ವೆಡ್ಡಿಂಗ್ ಮತ್ತು ಸೂರ್ಯಕಾಂತಂ ಚಿತ್ರಗಳಲ್ಲೂ ನಟಿಸಿದ್ದಾರೆ.
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ನಿಹಾರಿಕಾ
ಅನುಷ್ಕಾ ಶೆಟ್ಟಿ-ಪ್ರಭಾಸ್
SCROLL FOR NEXT