ಸಿನಿಮಾ

ನಾಗಬಾಬು ಪುತ್ರಿಯ ಮದುವೆಯಲ್ಲಿ 'ಮೆಗಾ' ಫ್ಯಾಮಿಲಿ ಭಾಗಿ!

Vishwanath S
ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೆವಿ ಜೊತೆ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೆವಿ ಜೊತೆ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ರಾಜಸ್ತಾನದ ಉದಯ್ ಪುರದಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನೆರವೇರಿದೆ.
ಮದುವೆ ಸಂಭ್ರಮದಲ್ಲಿ ಮೆಗಾ ಫ್ಯಾಮಿಲಿಯ ಚಿರಂಜೀವಿ, ಪವನ್ ಕಲ್ಯಾಣ್, ನಿರ್ಮಾಪಕ ಅಲ್ಲು ಅರವಿಂದ್, ಅಲ್ಲು ಅರ್ಜುನ್, ರಾಮಚರಣ್ ಸೇರಿದಂತೆ ನಟ-ನಟಿಯರು ಭಾಗಿಯಾಗಿದ್ದರು.
ಜೆವಿ ಚೈತನ್ಯ ಗುಂಟೂರಿನ ಐಜಿಪಿ ಜೆ ಪ್ರಭಾಕರ್ ರಾವ್ ಅವರ ಪುತ್ರ. ಚೈತನ್ಯ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಹೈದರಾಬಾದ್ ನ ಪ್ರತಿಷ್ಠಿತ ಕಂಪನಿಯಲ್ಲಿ ಬ್ಯುಸಿನೆಸ್ ಸ್ಟಾಟಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
SCROLL FOR NEXT