ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ಒಂದನ್ನು ನೀಡಿದ್ದರು.
ಹೌದು ನಟಿ ತಮ್ಮ ಬೆತ್ತಲೆ ಫೋಟೋಗಾಗಿ ಸ್ವೈಪ್ ಮಾಡಿ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಅದು ಏನು ಅಂತ ಸ್ವೈಪ್ ಮಾಡಿದ್ದರು.ಕುತೂಹಲದೊಂದಿಗೆ ಅಭಿಮಾನಿಗಳು ಸ್ವೈಪ್ ಮಾಡಿ ನೋಡಿದಾಗ ಅಲ್ಲಿ ರೆಜಿನಾರ ಬಾಲ್ಯದ ಫೋಟೋಗಳನ್ನು ಕಾಣಿಸಿದವು. ಇದನ್ನು ಗಮನಿಸಿದ ಕೆಲ ಅಭಿಮಾನಿಗಳು ಥ್ರಿಲ್ ಆದರು. ಆದರೆ ಇನ್ನು ಕೆಲ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.ರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರರೆಜಿನಾ ಕಸ್ಸಂದ್ರ