ಸಿನಿಮಾ

ರಮೇಶ್ ಅರವಿಂದ್ ಗೆ ಮಗಳ ಮದುವೆ ಸಂಭ್ರಮ 

Sumana Upadhyaya
ವರ ಚಿತ್ರರಂಗದವರಲ್ಲ, ಬದಲಾಗಿ ನಿಹಾರಿಕಾ ಅವರು ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ, ಅಕ್ಷಯ್ ಎಂದು ಹೆಸರು.
ವರ ಚಿತ್ರರಂಗದವರಲ್ಲ, ಬದಲಾಗಿ ನಿಹಾರಿಕಾ ಅವರು ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ, ಅಕ್ಷಯ್ ಎಂದು ಹೆಸರು.
ಕೋವಿಡ್-19 ನಿಯಮಾನುಸಾರ ಆಪ್ತ ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ನಾಡಿದ್ದು 28ರಂದು ವಿವಾಹ ನೆರವೇರಲಿದೆ.
ಜನವರಿ 2ನೇ ವಾರದಲ್ಲಿ ಆರತಕ್ಷತೆ ನಡೆಯಲಿದ್ದು ಅಂದು ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸುವ ಯೋಚನೆಯಲ್ಲಿದ್ದಾರೆ ರಮೇಶ್ ಅರವಿಂದ್.
ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಗೆ ಇಬ್ಬರು ಮಕ್ಕಳು, ಪುತ್ರಿ ನಿಹಾರಿಕಾ ಮತ್ತು ಪುತ್ರ
ರಮೇಶ್ ಅರವಿಂದ್ ದಂಪತಿ
ನಟ ರಮೇಶ್ ಅರವಿಂದ್
SCROLL FOR NEXT