ಏನೆಲ್ಲಾ ಕನಸುಗಳನ್ನು ಹೊತ್ತುಕೊಂಡು ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಇಲ್ಲಿ ತಮ್ಮಗೆ ಆರಂಭದಲ್ಲೇ ಕಹಿ ಅನುಭವಗಳು ಆಗುತ್ತದೆ ಎಂದು ಬಾಲಿವುಡ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಎ ಮ್ಯಾಟರ್ ಆಫ್ ಚಾಯ್ಸ್, ಎಂಡ್ ಗೇಮ್, ಎಸ್ಕೇಪ್ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಮಲ್ಹಾರ್ ರಾಥೋಡ್ ತಮ್ಮ ಸಿನಿ ಜರ್ನಿಯ ಆರಂಭದಲ್ಲಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.64 ವರ್ಷದ ಹಿರಿಯ ನಿರ್ಮಾಪಕರೊಬ್ಬರು ನನಗೆ ನಿನ್ನ ಟಾಪ್ ಮೇಲಕ್ಕೆ ಎತ್ತು ಹೇಳಿದ್ದರು. ಈ ಮಾತು ಕೇಳಿ ಬೇಸರದಿಂದ ನಾನು ಅಲ್ಲಿಂದ ಹೊರಟು ಬಂದೆ. ನಿಜಕ್ಕೂ ಆ ಅನುಭವ ನನ್ನ ಮನಸ್ಸಿಗೆ ಹೆಚ್ಚು ಘಾಸಿ ಮಾಡಿತು ಎಂದು ಹೇಳಿದ್ದಾರೆ.ಮಲ್ಹಾರ್ ರಾಥೋಡ್ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಬಾಲಿವುಡ್ ಗಿಂತ ಹೆಚ್ಚಾಗಿ ಧಾರಾವಾಹಿ ಹಾಗೂ ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.ಮಲ್ಹಾರ್ ರಾಥೋಡ್ಮಲ್ಹಾರ್ ರಾಥೋಡ್ಮಲ್ಹಾರ್ ರಾಥೋಡ್ಮಲ್ಹಾರ್ ರಾಥೋಡ್ಮಲ್ಹಾರ್ ರಾಥೋಡ್ಮಲ್ಹಾರ್ ರಾಥೋಡ್Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics