ಉಮಂಗ್ 2020: ಮುಂಬೈ ಪೊಲೀಸ್ ಶೋನಲ್ಲಿ ಬಾಲಿವುಡ್ ತಾರೆಯರ ಬಿಂದಾಸ್ ಸ್ಟೆಪ್
ಮುಂಬೈನಲ್ಲಿ ನಡೆದ ಮುಂಬೈ ಪೊಲೀಸರ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾರೂಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಬಿಂದಾಸ್ ಹೆಜ್ಜೆ ಹಾಕಿದರು.