ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ 'ದಂಗಲ್' ಸಹನಟಿ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾತಿಮಾ ನಾವು ಈ ವಿಚಾರ ತಿಳಿದು ಸುಮ್ಮನೆ ನಕ್ಕಿದ್ದೇವು. ನಾವು ಒಳ್ಳೆಯ ಸ್ನೇಹಿತರಾಗಿದ್ದು ಒಟ್ಟಿಗೆ ತಿರುಗಾಡುವುದರಿಂದ ಕೆಟ್ಟದ್ದನ್ನು ಊಹಿಸಿದ್ದಾರೆ ಎಂದು ಹೇಳಿದ್ದಾರೆ.ಸನ್ಯಾ ಅವರಿಂದ ಕಲಿತ ಮೂರು ವಿಷಯಗಳ ಬಗ್ಗೆ ಕೇಳಿದಾಗ, 'ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ, ಆಕೆ ಸ್ವಚ್ಛತೆಯನ್ನು ಇಷ್ಟಪಡುತ್ತಾಳೆ. ಕೆಲಸಕ್ಕೆ ತಮ್ಮನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ನಾನು ಅವಳಿಂದ ಕಲಿತಿದ್ದೇನೆ ಎಂದರು.ಫಾತಿಮಾ ಸನಾ ಶೇಖ್ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾಫಾತಿಮಾ ಸನಾ ಶೇಖ್ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾಫಾತಿಮಾ ಸನಾ ಶೇಖ್ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾಫಾತಿಮಾ ಸನಾ ಶೇಖ್ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾಫಾತಿಮಾ ಸನಾ ಶೇಖ್