ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಸದ್ಯ ಗರುಡ ಮತ್ತು ಪ್ರೇಮಂ ರಾಜ್ಯಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕಳೆದ ವರ್ಷ ಐಂದ್ರಿತಾ ರೈ ನಟ ದಿಗಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಕನ್ನಡದ ಜೊತೆಗೆ ಬೆಂಗಾಲಿಯಲ್ಲಿ ನಟಿಸಿದ್ದ ಐಂದ್ರಿತಾ ರೈ ಇದೀಗ ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೇ ಜರೂರ್ ಆವುಂಗಾ ಮತ್ತು ಭಾವೈ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಐಂದ್ರಿತಾ ರೈ ಸುಮಾರು 28 ಚಿತ್ರಗಳಲ್ಲಿ ನಟಿಸಿದ್ದಾರೆ.ಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈಐಂದ್ರಿತಾ ರೈದಿಗಂತ್-ಐಂದ್ರಿತಾ ರೈ