ಅಮೆರಿಕಾ ಪ್ರಮುಖ ಅಶ್ಲೀಲ ಚಿತ್ರಗಳ ತಾರೆ ರಾನ್ ಜೆರೆಮಿಗೆ 15 ವರ್ಷದ ಬಾಲಕಿ ಸೇರಿ 13 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.
67 ವರ್ಷದ ರಾನ್ ಜೆರೆಮಿ 2004ರಿಂದ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.2014, 2019ರಲ್ಲಿ ಆತನ ವಿರುದ್ದ ಇಂತಹದೇ ಆರೋಪಗಳ ಮೇಲೆ ಪ್ರಕರಣ ದಾಖಲಾಗಿವೆ.ರಾನ್ ಜೆರೆಮಿ ನಾಲ್ಕು ದಶಕಗಳಲ್ಲಿ ಬರೋಬ್ಬರಿ 1700 ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದಾರೆ.ರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿರಾನ್ ಜೆರೆಮಿ