ಮುಖಪುಟ › ಸಿನಿಮಾ ಸಿನಿಮಾ 16 ಭಾಷೆಗಳಲ್ಲಿ 40 ಸಾವಿರ ಹಾಡುಗಳು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೆಲವು ಅಪರೂಪದ ಚಿತ್ರಗಳು ಗಾನಗಂಧರ್ವ, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ಹಲವಾರು ಚಲನಚಿತ್ರ ನಾಯಕರಿಗೆ ಕಂಠದಾನ ಮಾಡಿದ ಖ್ಯಾತ ಗಾಯಕ, ಕಲಾವಿದ ಪದ್ಮಭೂಷಣ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.
Published On : 25 Sept 2020, 4:31 pm
ಶ್ರೀಪತಿ ಪಂಡಿತಾರಾಧುಲ ಬಾಲಸುಬ್ರಹ್ಮಣ್ಯಂ ಆಗಿ ಜೂನ್ 4, 1946 ರಂದು ಮದ್ರಾಸ್ನಲ್ಲಿ ಜನಿಸಿದರು ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಸ್ ಪಿಬಿ ತಮ್ಮ ವೃತ್ತಿ ಜೀವನದಲ್ಲಿ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. Advertisement
Advertisement
ಎಸ್ ಪಿಬಿ ಅವರು ಜೂನ್ 8, 1981 ರಂದು ಸಂಯೋಜಕ ಉಪೇಂದ್ರ ಕುಮಾರ್ ಗಾಗಿ ಕನ್ನಡದಲ್ಲಿ 21 ಹಾಡುಗಳನ್ನು ರೆಕಾರ್ಡ್ ಮಾಡಿ ಹೊಸ ದಾಖಲೆ ಮಾಡಿದ್ದರು. ಎಸ್ ಪಿಬಿ ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಸ್.ಪಿ. ಬಾಲಸುಬ್ರಹ್ಮಣ್ಯಂ - ಇಳಯರಾಜ ಎಲ್ ವಿ ಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಎಸ್ ಪಿಬಿ ಎಸ್ ಪಿಬಿ - ಎಆರ್ ರೆಹಮಾನ್ ಪಿ ಸುಶೀಲಾ ಅವರ ಆರ್ಶೀವಾದ ಪಡೆಯುತ್ತಿರುವ ಎಸ್ ಪಿಬಿ ಕೆ ಜೆ ಯೇಸುದಾಸ್ ಪಾದ ಪೂಜೆ ಮಾಡುತ್ತಿರುವುದು ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ. ಕರುಣಾನಿಧಿ ಹಾಗೂ ತಮಿಳು ಖ್ಯಾತನಟರೊಂದಿಗೆ ಎಸ್ ಪಿಬಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವುದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಸ್.ಪಿ. ಬಾಲಸುಬ್ರಹ್ಮಣ್ಯಂ