ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ದಿ ವಾಲ್ ಅವರು ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ 'ಇಂದಿರಾ ನಗರ ಗೂಂಡಾ ನಾನು' ಎಂದು ಹೇಳಿದ್ದರು. ಈ ಜಾಹೀರಾತು ಸಾಕಷ್ಟು ಸುದ್ದಿ ಮಾಡುತ್ತಿದೆ. ರಾಹುಲ್ ದ್ರಾವಿಡ್ ಈ ಜಾಹೀರಾತಿನಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಸಂ
ಇನ್ಸ್ಟ್ರಾಗ್ರಾಮ್ ನಲ್ಲಿ ಬಾಲ್ಯದ ತಮ್ಮ ಫೋಟೋ ಶೇರ್ ಮಾಡಿ ಇಂದಿರಾ ನಗರದ ಗೂಂಡಿ ನಾನು ಎಂದು ಬರೆದುಕೊಂಡಿದ್ದಾರೆ.ಇವೆರಡೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿ ವೈರಲ್ ಆಗಿ ರಾಹುಲ್ ದ್ರಾವಿಡ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.ಇವರು ಫೋಟೋ ಶೇರ್ ಮಾಡುತ್ತಿದ್ದಂತೆ ಲಕ್ಷಗಟ್ಟಲೆ ಲೈಕ್ ಗಳು, ಕಮೆಂಟ್ ಗಳು ಬರುತ್ತಿವೆ.ರಾಹುಲ್ ದ್ರಾವಿಡ್ ಜಾಹೀರಾತು ಮತ್ತು ದೀಪಿಕಾ ಪಡುಕೋಣೆ ಅದಕ್ಕೆ ಟ್ವಿಸ್ಟ್ ಕೊಟ್ಟು ತಾವು ಮಗುವಾಗಿದ್ದಾಗಿನ ಫೋಟೋ ಶೇರ್ ಮಾಡಿ ಕಮೆಂಟ್ ಮಾಡಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನ ಇಂದಿರಾ ನಗರದವರಾಗಿದ್ದು ಬಾಲ್ಯ ಶಿಕ್ಷಣವನ್ನೆಲ್ಲ ಬೆಂಗಳೂರಿನಲ್ಲಿಯೇ ಮುಗಿಸಿದ್ದರು.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics