ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪರ್ಚೆಡ್​ ಸಿನಿಮಾ ಕುರಿತಾಗಿ ಮತ್ತೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಸೆಕ್ಸ್​ವರ್ಕರ್​ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಅಪ್ಟೆ ಹಸಿ ಬಿಸಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 
ಸಿನಿಮಾ

'ಪರ್ಚೆಡ್' ಹಸಿಬಿಸಿ ದೃಶ್ಯದ ಫೋಟೊ: ನಟಿ ರಾಧಿಕಾ ಆಪ್ಟೆ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು, ಇಲ್ಲಿವೆ ಫೋಟೋಗಳು

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪರ್ಚೆಡ್​ ಸಿನಿಮಾ ಕುರಿತಾಗಿ ಮತ್ತೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಸೆಕ್ಸ್​ವರ್ಕರ್​ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಅಪ್ಟೆ ಹಸಿ ಬಿಸಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಹಿಂದೆ ತನ್ನ ನಗ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇದರಿಂದ ಸಾಕಷ್ಟು ಮುಜುಗರಕ್ಕೆ ಒಳಗಾದ ನಾನು ನಾಲ್ಕು ದಿನ ಮನೆ ಬಿಟ್ಟು ಹೊರ ಬಂದಿರಲಿಲ್ಲ ಎಂದು ಹೇಳಿದ್ದರು.
ಇದೀಗ ಇದೇ 'ಪರ್ಚೆಡ್'​ ಸಿನಿಮಾದಲ್ಲಿನ ಅವರ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದೆ.
'ಪರ್ಚೆಡ್'​ ಸಿನಿಮಾದಲ್ಲಿ ಚಿತ್ರದ ಪೋಸ್ಟರ್​ ಒಂದರಲ್ಲಿ ನಟಿ ರಾಧಿಕಾ ಅಪ್ಟೆ ನಟ ಅದಿಲ್​ ಹುಸೇನ್​ ನಡುವಿನ ಪೋಟೊ ಸಿಕ್ಕಾಪಟ್ಟೆ ಬೋಲ್ಡ್​ ಆಗಿದ್ದು, ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದೆ. ಇದೇ ಕಾರಣಕ್ಕೆ ಟ್ವಿಟರ್​ನಲ್ಲಿ ಈಗ Boycott Radhika Apte ಟ್ರೆಂಡ್​ ಆಗಿದೆ.
ಅಷ್ಟೇ ಅಲ್ಲದೇ, ಈ ಮೂಲಕ ಬಾಲಿವುಡ್​ ಸೆಲೆಬ್ರಿಟಿಗಳ ಯಾವ ರೀತಿ ಸಂಪ್ರದಾಯ ಹೊಂದಿದ್ದಾರೆ. ಇವು ನಮ್ಮ ಸಂಸ್ಕೃತಿ ವಿರುದ್ಧವಾಗಿದೆ. ರಾಧಿಕಾ ಚಿತ್ರ ತುಂಬಾ ಕೆಟ್ಟಾದಾಗಿದೆ. ಚಿತ್ರದ ಫೋಟೊ ವಿಡಿಯೋ ಹಾಕಲು ಸಾಧ್ಯವಿಲ್ಲ. ಅವರು ದೇಶದಲ್ಲಿ ಅಶ್ಲೀಲತೆ ಹರಡುತ್ತಿದ್ದಾರೆ, ಅವರನ್ನು ಬಹಿಷ್ಕರಿಸಬೇಕು.
ಭಾರತದ ಪ್ರಾಚೀನ ಧರ್ಮ ಸಂಪ್ರದಾಯಗಳನ್ನು ಬಾಲಿವುಡ್ ಗುರಿಯಾಗಿಸಿಕೊಂಡಿದೆ ಎಂದು ಹರಿಹಾಯ್ದಿದ್ದಾರೆ.
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
ಪರ್ಚೆಡ್ ಚಿತ್ರದ ದೃಶ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT