ಸಿನಿಮಾ

ಸ್ಯಾಂಡಲ್ ವುಡ್ ತಾರೆಯರ ಜನ್ಮಾಷ್ಠಮಿ ಸಂಭ್ರಮ

Sumana Upadhyaya
ಮಗಳ ಜೊತೆ ಕೃಷ್ಣ-ಯಶೋಧೆಯಾಗಿ ಮಿಂಚಿದ ನಟಿ ಶ್ವೇತಾ ಶ್ರೀವಾಸ್ತವ್
ಮಗಳ ಜೊತೆ ಕೃಷ್ಣ-ಯಶೋಧೆಯಾಗಿ ಮಿಂಚಿದ ನಟಿ ಶ್ವೇತಾ ಶ್ರೀವಾಸ್ತವ್
ನಟಿ ಶ್ವೇತಾ ಚಂಗಪ್ಪ ತಮ್ಮ ಪುಟ್ಟ ಮಗನ ಜೊತೆ
ತಾಯಿ-ಮಗಳು ಕೃಷ್ಣ ಯಶೋಧೆಯಾಗಿ
ನಟಿ ಮೇಘನಾ ರಾಜ್ ತಮ್ಮ ಪುಟ್ಟ ಮಗುವಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಪಟ್ಟರು
ನಟಿ ಶ್ವೇತಾ ಚೆಂಗಪ್ಪ ತಮ್ಮ ಪುಟ್ಟ ಮಗನ ಜೊತೆ
ನಟಿ ಕಾಜಲ್ ಅಗರ್ವಾಲ್ ತಮ್ಮ ಮನೆಯಲ್ಲಿ ಕೃಷ್ಣ-ರಾಧೆ ಪ್ರತಿಮೆಗಳ ಜೊತೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಯಕಿ ಯಶೋಧೆ ವೇಷ ಹಾಕಿ ಫೋಟೋಶೂಟ್ ಮಾಡಿಸಿಕೊಂಡಿರುವುದು
ಕರಾವಳಿಯಲ್ಲಿ ಶಾರದೆಯ ವೇಷತೊಟ್ಟು ಮಿಂಚಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತ ಪಾವೂರು ಈಗ ಶ್ರೀ ಕೃಷ್ಣನ ತಾಯಿ ಯಶೋಧೆಯ ರೂಪದಲ್ಲಿ ಶೃಂಗಾರಗೊಂಡು ಕಲಾಭಿಮಾನಿಗಳ ಮನ ಸೆಳೆದಿದ್ದಾರೆ.
ಮಲಯಾಳಂ ಹಾಗೂ ಕನ್ನಡ ನಟಿ ಅನುಪಮಾ ಜೊತೆ ಆಕೆಯ ಗೆಳತಿ ಕೃಷ್ಣನಾಗಿ
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ತಮ್ಮ ಚಿತ್ರ ರಾಧೇ ಶ್ಯಾಮ್ ನ ಹೊಸ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ನಟ ಬಾಹುಬಲಿ ಪ್ರಭಾಸ್
SCROLL FOR NEXT