ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ವಿದೇಶಿ ತಾರೆಗಳು ಬೆಂಬಲ ಸೂಚಿಸಿದ್ದರು. ಇನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದರು. 
ಸಿನಿಮಾ

ರೈತರ ಪ್ರತಿಭಟನೆಗೆ ಬೆಂಬಲ: ತನ್ನ ವಿರುದ್ಧ ವ್ಯಂಗ್ಯವಾಡಿದ್ದ ಟ್ರೋಲಿಗರ ಬೆವರಿಳಿಸಿದ ಮಿಯಾ ಖಲೀಫಾ

ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ವಿದೇಶಿ ತಾರೆಗಳು ಬೆಂಬಲ ಸೂಚಿಸಿದ್ದರು. ಇನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದರು. 

ರೈತರ ಪ್ರತಿಭಟನೆ ಕುರಿತಂತೆ ಇವರು ಪೇಯ್ಡ್ ನಟರಾ? ಕಾಸ್ಟಿಂಗ್ ಡೈರೆಕ್ಟರ್ ಚೆನ್ನಾಗಿದ್ದಾರೆ. ಪ್ರಶಸ್ತಿ ವೇಳೆ ಅವರನ್ನು ಕಡೆಗಣಿಸುವುದಿಲ್ಲ ಎಂದು ಅಂದುಕೊಳ್ಳುವೆ. ನಾನು ರೈತರಿಗೆ ಬೆಂಬಲ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಮಿಯಾಳ ಟ್ವೀಟ್ ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್ ಮಾಡುತ್ತಿದ್ದರು. ಈ ಟ್ರೋಲ್ ಗಳಿಗೆ ಮಿಯಾ ಖಲೀಫಾ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ.
ನಿಮ್ಮ ಬಗ್ಗೆ ನಿಮ್ಮ ಹಿರೀಕರು ಎಷ್ಟು ಹೆಮ್ಮೆ ಪಡುತ್ತಿರಬಹುದು ಎಂದು ಟ್ವೀಟರಿಗರೊಬ್ಬರು ವ್ಯಂಗ್ಯವಾಡಿದ್ದರು. ಇದಕ್ಕೆ ಮಿಯಾ ನನ್ನ ತಾಯ್ನಾಡಾದ ಲೆಬನಾನ್ ನ ರೆಡ್ ಕ್ರಾಸ್ ಸಂಸ್ಥೆಗೆ 5 ಸಾವಿರ ಡಾಲರ್ ಹಣ ದೇಣಿಗೆ ನೀಡಿದ್ದು ಇನ್ನಷ್ಟು ನೀಡುತ್ತೇನೆ. ನನ್ನ ಹಿರೀಕರು ಇನ್ನು ಸ್ವಲ್ಪ ಆರಾಮವಾಗಿರಲಿ ಎಂದು ಟ್ವೀಟಿಸಿ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ
ಮಿಯಾ ಖಲೀಫಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!