ಸಿನಿಮಾ

ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾ

Vishwanath S
ಟ್ವೀಟ್ ಮಾಡಿರುವ ಮಿಯಾ ಖಲೀಫಾ ಶ್ರೀಮತಿ ಜೋನಸ್ ಏನಾದರೂ ಸದ್ದು ಮಾಡುತ್ತಾರೆಯೇ? ಅಥವಾ ಬೈರೋತ್ ದುರಂತ ಆದಾಗ ಶಕೀರಾ ಮಾಡಿದಂತೆ ಸುಮ್ಮನಾಗಿ ಬಿಡುತ್ತಾರೆಯೋ? ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಮಾಡಿರುವ ಮಿಯಾ ಖಲೀಫಾ ಶ್ರೀಮತಿ ಜೋನಸ್ ಏನಾದರೂ ಸದ್ದು ಮಾಡುತ್ತಾರೆಯೇ? ಅಥವಾ ಬೈರೋತ್ ದುರಂತ ಆದಾಗ ಶಕೀರಾ ಮಾಡಿದಂತೆ ಸುಮ್ಮನಾಗಿ ಬಿಡುತ್ತಾರೆಯೋ? ಎಂದು ಪ್ರಶ್ನಿಸಿದ್ದಾರೆ.
ಮಿಯಾ ಖಲೀಫಾ ಸದ್ಯ ರೈತರ ಪ್ರತಿಭಟನೆ ಕುರಿತಂತೆ ಟ್ವೀಟ್ ಮಾಡುತ್ತಾ ಸದಾ ಸಕ್ರೀಯವಾಗಿದ್ದಾರೆ. ಇನ್ನು ಮಿಯಾ ಖಲೀಫಾ ಟ್ವೀಟ್ ಕುರಿತಂತೆ ಪರ-ವಿರೋಧ ಚರ್ಚೆಯಾಗುತ್ತಿದೆ.
ಮಿಯಾ ಖಲೀಫಾ-ಪ್ರಿಯಾಂಕಾ ಚೋಪ್ರಾ
ಮಿಯಾ ಖಲೀಫಾ-ಪ್ರಿಯಾಂಕಾ ಚೋಪ್ರಾ
ಮಿಯಾ ಖಲೀಫಾ-ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ-ಮಿಯಾ ಖಲೀಫಾ
ಪ್ರಿಯಾಂಕಾ ಚೋಪ್ರಾ-ಮಿಯಾ ಖಲೀಫಾ
ಮಿಯಾ ಖಲೀಫಾ-ಪ್ರಿಯಾಂಕಾ ಚೋಪ್ರಾ
SCROLL FOR NEXT