ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಕ್ರಿಸ್ ಮಿ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿದ್ದಾರೆ.ಮದುವೆಗೆ ಮುನ್ನ ನಡೆದ ಮೆಹಂದಿ ಶಾಸ್ತ್ರದಲ್ಲಿ ನವ ವಧು-ವರಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ಮದುವೆಗೆ ಮುನ್ನ ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ ಡಾರ್ಲಿಂಗ್ ಕೃಷ್ಣನಾಳೆ ಮದುವೆ ಪ್ರೇಮಿಗಳ ದಿನವಾಗಿರುವುದರಿಂದ ರೊಮ್ಯಾಂಟಿಕ್ ಆಗಿ ಮದುವೆ ಮಂಟಪವನ್ನು ಅಲಂಕಾರ ಮಾಡಲಾಗಿದೆ.ಮದುವೆ ಮಂಟಪ ಅಲಂಕಾರಮದುವೆಗೆ ಮುನ್ನ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ನೆರವೇರಿದ ಬ್ಯಾಚುಲರ್ ಪಾರ್ಟಿಪಾರ್ಟಿಯ ಖುಷಿಯಲ್ಲಿ ವಧು ಮಿಲನಾಬ್ಯಾಚುಲರ್ ಪಾರ್ಟಿಯಲ್ಲಿ ಮಿಲನಾಕಿಚ್ಚ ಸುದೀಪ್ ರನ್ನು ಆಮಂತ್ರಿಸಿದ ಮಿಲನಾ-ಡಾರ್ಲಿಂಗ್ ಕೃಷ್ಣರಾಕಿಂಗ್ ಸ್ಟಾರ್ ಯಶ್ ಗೆ ಆಹ್ವಾನಧ್ರುವ ಸರ್ಜಾಗೆ ಮದುವೆ ಆಮಂತ್ರಣ ನೀಡಿ ಆಹ್ವಾನಿಸಿದ ಜೋಡಿತೆಲುಗಿನ ಮಿಲ್ಕ್ ಬ್ಯೂಟಿ ತಮನ್ನಾಗೂ ಮದುವೆಗೆ ಕರೆ ಹೋಗಿತ್ತು.ನಿಜ ಜೀವನದಲ್ಲಿ ಜೋಡಿಯಾದ ತಾರಾ ಜೋಡಿ