ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಬಾಲಿವುಡ್ ನ ಖ್ಯಾತನಾಮರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಅಲಿಬಾಗ್‌ನ ಐಷಾರಾಮಿ 'ದಿ ಮಾನ್ಶನ್' ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕಳೆದ ಭಾನುವಾರ ಮದುವೆ ಸಮಾರಂಭ ನಡೆಯಿತು. ಹೋಟೆಲ್ ಒಳಗಡೆ ಮದುವೆ ನಡೆಯುವ ಸ್ಥಳದಲ್ಲಿ ಆಮಂತ್ರಣ ನೀಡಿದವರ ಹೊರತಾಗಿ ಯಾರಿಗೂ ಒಳ ಪ್ರವೇಶಕ್ಕೆ ಅನುಮತಿಯಿಲ್ಲ. ಕೊರೋನಾ ಸಾಂಕ್ರಾಮಿಕದಿಂದಾಗಿ 40-50 ಆಮಂತ್ರಿತ ಗಣ್ಯರ ನಡುವೆ ಮದುವೆ ನಡೆದಿದೆ.ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಅವರು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.ವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳುವರುಣ್ ಧವನ್-ನತಾಶಾ ದಲಾಲ್ ಮದುವೆ ಫೋಟೋಗಳು