ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಫೋಟೋ ಕೃಪೆ: (ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಮ್)
ಕ್ಯಾನೆಸ್ ಚಿತ್ರೋತ್ಸವದ ಸಂದರ್ಭದಲ್ಲಿ ರೆಡ್ ಕಾರ್ಪೆಟ್ ಮೇಲೆ ರ್ಯಾಂಪ್ ವಾಕ್ ಮಾಡುವ ಮುನ್ನ ತಮ್ಮ ಡ್ರೆಸ್ಸಿನ ಜಿಪ್ ಕಿತ್ತುಹೋಗಿತ್ತು ಇದರಿಂದ ತಾನು ಮುಜುಗರಕ್ಕೀಡಾಗಿದ್ದೆ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಘಟನೆ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾಪ್ರಿಯಾಂಕಾ ಚೋಪ್ರಾ