ಸಿನಿಮಾ

ನಟಿ ಕಿಮ್ ಶರ್ಮಾ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್? ಫೋಟೋ ವೈರಲ್!

Vishwanath S
ಇಬ್ಬರು ಗೋವಾದಲ್ಲಿ ಜೊತೆ ಜೊತೆಯಲಿ ಓಡಾಡುತ್ತಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಇಬ್ಬರು ಗೋವಾದಲ್ಲಿ ಜೊತೆ ಜೊತೆಯಲಿ ಓಡಾಡುತ್ತಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಗೋವಾ ರೆಸ್ಟೋರೆಂಟ್ ಹಂಚಿಕೊಂಡಿರುವ ಫೋಟೋದಲ್ಲಿ ಲಿಯಾಂಡರ್ ಪೇಸ್ ಕಿಮ್ ಶರ್ಮಾ ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದಾರೆ.
ಕಿಮ್ ಮತ್ತು ಲಿಯಾಂಡರ್ ನಗುಮುಖದೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಇವರಿಬ್ಬರು ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಡೇಟಿಂಗ್ ವದಂತಿಗಳಿಗೆ ನಾಂದಿ ಹಾಡಿದೆ.
ಗೋವಾ ರೆಸ್ಟೋರೆಂಟ್ ಪೂಸಾಡಾ ಬೈ ಬೀಚ್ ಈ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕಿಮ್ ಶರ್ಮಾ
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
SCROLL FOR NEXT