ಸ್ಯಾಂಡಲ್ವುಡ್ ನಟ ಅಜೇಯ್ ರಾವ್ ಮತ್ತು ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 
ಸಿನಿಮಾ

ಯೂಟ್ಯೂಬ್‌ನಲ್ಲಿ ಕಿಕ್ಕೇರಿಸುತ್ತಿದೆ ಐಟಂ ಸಾಂಗ್; ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್

ಸ್ಯಾಂಡಲ್ವುಡ್ ನಟ ಅಜೇಯ್ ರಾವ್ ಮತ್ತು ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ನೈಟಿ ಮಾತ್ರ ಹಾಕೋಬೇಡ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಅಜೇಯ ರಾವ್, ಚಿಕ್ಕಣ್ಣ ಮತ್ತು ಲಾಸ್ಯ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ.
ಚಿತ್ರದ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಚಿತ್ರದ ಟೀಸರ್, ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡುತ್ತಿದೆ.
ಅಜೇಯ ರಾವ್ ಅವರ ಆ್ಯಕ್ಷನ್, ಹಾರರ್ ಗೆಟಪ್ ಅವರ ಪಾತ್ರದ ಬಗ್ಗೆ ಕುತೂಹಲ ಕೆರಳಿಸುತ್ತಿದೆ. ಹೆಚ್ಚಾಗಿ ಪ್ರೇಮ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ತುಂಬ ಗಂಭೀರ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ವಿಜಯಾನಂದ್ ನಿರ್ದೇಶಿಸಿದ್ದು ಗೋವಿಂದರಾಜು ಎಹೆಚ್ ಆಲೂರು ನಿರ್ಮಿಸಿದ್ದಾರೆ.
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್
ಕೃಷ್ಣ ಟಾಕೀಸ್ ಚಿತ್ರದ ಸ್ಟಿಲ್ಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಬಿ ಜಿ ರಾಮ್ ಜಿಯಿಂದ 16.12 ಕೋಟಿ ಜನ ನಿರುದ್ಯೋಗಿಗಳು; ಮನರೇಗಾ ಮರುಜಾರಿಗೊಳಿಸುವವರೆಗೆ ಹೋರಾಟ

ಸಾಕು ಬಿಟ್ಟುಕೊಡಿ... INDIA ಕೂಟದ ಮುಖ್ಯಸ್ಥರನ್ನಾಗಿ ಮಮತಾನ ಮಾಡಿ: ರಾಹುಲ್ ಗಾಂಧಿಗೆ ಮಣಿಶಂಕರ್ ಅಯ್ಯರ್ ಸಲಹೆ

Video; ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ: ಯತ್ನಾಳ್​ ವಿವಾದಾತ್ಮಕ ಹೇಳಿಕೆ

ಫೆ. 26 ರಂದು ಭಾರತಕ್ಕೆ ಕೆನಡಾ ಪ್ರಧಾನಿ ಕಾರ್ನಿ ಭೇಟಿ; ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

ತಮಿಳುನಾಡಿನಲ್ಲಿ SIR: ಅಂತಿಮ ಪಟ್ಟಿ ಬಿಡುಗಡೆ; 74 ಲಕ್ಷ ಮತದಾರರ ಹೆಸರು ಡಿಲೀಟ್

SCROLL FOR NEXT