ನಟಿ ರಾಧಿಕಾ ಆಪ್ಟೆ ತಮ್ಮ ಬೋಲ್ಡ್ ನಟನೆ ಮೂಲಕ ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದಾರೆ. ಇನ್ನು ಈ ಹಿಂದೆ ನಟಿ ತಮ್ಮ ನಗ್ನ ವಿಡಿಯೋ ಲೀಕ್ ಆದ ಸುದ್ದಿ ಕೇಳಿ ನಾಲ್ಕು ದಿನ ಮನೆಯಿಂದ ಹೊರಬಂದಿರಲಿಲ್ಲವಂತೆ. 
ಸಿನಿಮಾ

ನನ್ನ ನಗ್ನ ವಿಡಿಯೋ ಲೀಕ್ ಸುದ್ದಿ ಕೇಳಿ 4 ದಿನ ಮನೆಯಿಂದ ಹೊರಬಂದಿರಲಿಲ್ಲ: ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ ತಮ್ಮ ಬೋಲ್ಡ್ ನಟನೆ ಮೂಲಕ ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದಾರೆ. ಇನ್ನು ಈ ಹಿಂದೆ ನಟಿ ತಮ್ಮ ನಗ್ನ ವಿಡಿಯೋ ಲೀಕ್ ಆದ ಸುದ್ದಿ ಕೇಳಿ ನಾಲ್ಕು ದಿನ ಮನೆಯಿಂದ ಹೊರಬಂದಿರಲಿಲ್ಲವಂತೆ.

2016ರಲ್ಲಿ ರಾಧಿಕಾ ಆಪ್ಟೆ ಅಭಿನಯದ ಮ್ಯಾಡ್ಲಿ ಚಿತ್ರ ತೆರೆ ಕಂಡಿತ್ತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನನ್ನ ಕೆಲ ನಗ್ನ ದೃಶ್ಯಗಳು ಲೀಕ್ ಆಗಿದ್ದವು. ಈ ವಿಚಾರ ನನ್ನ ಡ್ರೈವರ್ ನಿಂದ ತಿಳಿಯಿತು.
ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ಹೀಗಾಗಿ ನಾನು ನಾಲ್ಕು ದಿನ ಮನೆಯಿಂದ ಹೊರಬರಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಲೀಕ್ ಆಗಿದ್ದ ಫೋಟೋಗಳು ಎಲ್ಲವೂ ನಗ್ನ ಸೆಲ್ಫಿಗಳಾಗಿದ್ದವು. ಸರಿಯಾಗಿ ನೋಡಿದರೆ ಅದು ನಾನು ಅಲ್ಲ ಎಂದು ತಿಳಿಯುತ್ತಿತ್ತು. ಆದ್ದರಿಂದ ಜನರಿಗೆ ಏನೂ ಆಗಬೇಕಿರಲಿಲ್ಲ. ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಸಮಯ ಮೀರಿ ಹೋಗಿತ್ತು ಎಂದರು.
ಇನ್ನು ಪಾರ್ಚ್ಡ್ ಚಿತ್ರಕ್ಕಾಗಿ ನಾನು ನಗ್ನವಾಗಿ ಕಾಣಿಸಿಕೊಂಡಾಗ ಇನ್ನು ಮುಚ್ಚಿಡಲು ಏನು ಉಳಿದಿಲ್ಲ ಎಂದು ನನಗೆ ಅರಿವಾಗಿತ್ತು ಎಂದು ರಾಧಿಕಾ ಆಪ್ಟೆ ಹೇಳಿದರು.
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: Falahari Maharaj ಯೂ-ಟರ್ನ್, ಕ್ಷಮೆಯಾಚನೆ! video