ಹಾಲಿವುಡ್ ಖ್ಯಾತ ನಟಿಯೊಬ್ಬರು ಶಸ್ತ್ರಚಿಕಿತ್ಸೆ ಮೂಲಕ ಹುಡುಗನಾಗಿ ಬದಲಾಗಿದ್ದು ಇದೀಗ ಸಿಕ್ಸ್ ಪ್ಯಾಕ್ ಮಾಡಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ನಟಿ ಎಲೆನ್ ಹುಡುಗನಾಗಿ ಬದಲಾಗಿದ್ದು 2020ರ ಡಿಸೆಂಬರ್ ನಿಂದಲೇ ಎಲಿಟ್ ಪೇಜ್ ಹೆಸರಿನಲ್ಲಿ ತಮ್ಮ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು.ಆದರೆ ಇದೀಗ ದೇಹವನ್ನು ಉರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ನಾನು ಕಾಲೇಜಿಗೆ ಬರುವವರೆಗೂ ಹುಡುಗಿಯಂತೆ ಇದ್ದೆ. ಆದರೆ ಕಾಲೇಜಿಗೆ ಬಂದ ನಂತರ ನನ್ನಲ್ಲಿ ಅಸಹಜ ಬದಲಾವಣೆಗಳು ಕಂಡು ಬಂದವು.ಹಾಗಾಗಿ ನಾನು ಕಾಲೇಜಿನಲ್ಲಿ ಟಾಮ್ ಬಾಯ್ ಲುಕ್ ನಲ್ಲಿ ಕಾಲ ಕಳೆದೆ. ಇನ್ನು ಕೆಲ ಸಿನಿಮಾಗಳಲ್ಲಿ ನಟಿಯ ಪಾತ್ರಗಳು ಸಿಕ್ಕಾಗಲೂ ನನ್ನೊಳಗಿನ ಬದಲಾವಣೆ ನನ್ನನ್ನು ಪ್ರಶ್ನೆ ಮಾಡುತ್ತಿತ್ತು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಎಲಿಟ್ ಪೇಜ್ಎಲಿಟ್ ಪೇಜ್ಎಲಿಟ್ ಪೇಜ್ಎಲಿಟ್ ಪೇಜ್ಎಲಿಟ್ ಪೇಜ್Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics