ಹಠಾತ್ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್. ಅದನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹಾಡೊಂದರ ಚಿತ್ರೀಕರಣ ಮತ್ತು ಫೈಟ್ ಸೀನ್, ಡಬ್ಬಿಂಗ್ ಮತ್ತು ಕೊನೆಯ ದೃಶ್ಯವೊಂದು ಬಾಕಿಯಿದೆಯಷ್ಟೆ. 
ಸಿನಿಮಾ

ಪುನೀತ್ ಕೊನೆಯ ಚಿತ್ರ 'ಜೇಮ್ಸ್' ನಿರ್ದೇಶಕನ ಮಾತು 

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ 'ಜೇಮ್ಸ್'

ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ನಿರ್ದೇಶಕ ಚೇತನ್ ಕುಮಾರ್, ಪುನೀತ್ ಅವರ ಕೊನೆಯ ಚಿತ್ರವನ್ನು ನಿರ್ದೇಶನ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು ಎಂದು ಭಾವಿಸಬೇಕೋ ಅಥವಾ ಜೇಮ್ಸ್ ಪುನೀತ್ ಅವರ ಕೊನೆಯ ಚಿತ್ರವಾಗಿದೆ, ಅವರಿನ್ನಿಲ್ಲ ಎಂದು ದೌರ್ಭಾಗ್ಯ ಎಂದುಕೊಳ್ಳಬೇಕೋ ಗೊತ್ತಿಲ್ಲ, ಚಿ
ಈ ಸಂದರ್ಭದಲ್ಲಿ ಶೂಟಿಂಗ್ ನ ಕೆಲವು ಫೋಟೋಗಳನ್ನು ಚೇತನ್ ಕುಮಾರ್ ಹಂಚಿಕೊಂಡಿದ್ದಾರೆ. ಕಳೆದ ಅಕ್ಟೋಬರ್ 13 ಮತ್ತು 16ರಂದು ಡ್ಯಾನ್ಸ್ ಚಿತ್ರೀಕರಣವನ್ನು ಮಾಡಿದ್ದೆವು. ಡ್ಯಾನ್ಸ್ ಮಾಸ್ಟರ್ ಶೇಖರ್ ಕೊರಿಯೊಗ್ರಫಿ ಮಾಡಿದ್ದು. ಉತ್ತಮ ಡ್ಯಾನ್ಸ್ ಗಾರ ಪುನೀತ್ ಆಗಿದ್ದರೂ ಇದಕ್ಕೆ ನಾಲ್ಕು ದಿನ ರಿಹರ್ಸಲ್ ಮಾಡಿಕೊಂಡಿದ್
ಕೊನೆಯ ಬಾರಿಗೆ ಸಾಹಿತ್ಯ ವಿಡಿಯೊ ಸಾಂಗ್ ಗೆ ಅವರ ಮನೆಯ ಎದುರು ಹುಲ್ಲುಗಾವಲಿನಲ್ಲಿ ಚಿತ್ರೀಕರಣ ಮಾಡಿದ್ದೆವು. ಮತ್ತೆ ನವೆಂಬರ್ 8ರಿಂದ ಚಿತ್ರೀಕರಣ ಆರಂಭಿಸುವ ಯೋಜನೆಯಿತ್ತು. ಹಾಡಿಗಾಗಿ ಗಡ್ಡ ಬಿಟ್ಟಿದ್ದರು. ಕೊನೆಯ ಹಂತದ ಶೂಟಿಂಗ್ ಬಗ್ಗೆ ಚರ್ಚೆ ನಡೆಸಲು ಶುಕ್ರವಾರ ಮಧ್ಯಾಹ್ನ ಮೇಲೆ ಬರುವಂತೆ ನನಗೆ ಹೇಳಿದ್ದರು.
ಜೇಮ್ಸ್‌ಗಾಗಿ ಕೇವಲ ಕಳೆದ ಎರಡೂವರೆ ವರ್ಷಗಳ ಕಾಲ ಪುನೀತ್ ಜೊತೆ ಕೆಲಸ ಆರಂಭವಾಗಿದ್ದರೂ, ಆರು ವರ್ಷಗಳಿಂದ ನಾನು ಅವರಿಂದ ಬಲ್ಲೆ. “ಅಪ್ಪು ಸರ್ ಅವರೊಂದಿಗಿನ ನನ್ನ ಒಡನಾಟವು ನನ್ನ ಮೊದಲ ಚಿತ್ರ ಬಹದ್ದೂರ್ ನಿಂದ ಆರಂಭವಾಗಿದೆ. ಅದಕ್ಕೆ ಅವರು ಧ್ವನಿ ನೀಡಿದ್ದರು. ಅವರೇ ಅತಿಥಿಯಾಗಿ ನನ್ನ ಎರಡನೇ ಚಿತ್ರ ಭರ್ಜರಿಗೆ ಸನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿಗೆ ಮೊದಲು 'Tr' ಬಳಸುವ ಅವಕಾಶ!