ಪ್ಯಾರಿಸ್ ಫ್ಯಾಶನ್ ವೀಕ್-2021ರ ಮೊದಲ ದಿನ ಹೊರಾಂಗಣ ರ್ಯಾಂಪ್ ನಡಿಗೆಯಲ್ಲಿ ಶ್ವೇತ ಬಣ್ಣದ ಉಡುಗೆಯಲ್ಲಿ ಮಿಂಚಿದ ಐಶ್ವರ್ಯಾಐಶ್ವರ್ಯಾ ರೈ ಬಚ್ಚನ್ಪ್ಯಾರಿಸ್ ನ ಐಫೆಲ್ ಟವರ್ ಬಳಿ ಹೊರಾಂಗಣ ರ್ಯಾಂಪ್ ವಾಕ್ ನಲ್ಲಿ ಶ್ವೇತ ಬಣ್ಣದ ಉಡುಪಿನಲ್ಲಿ ಐಶ್ವರ್ಯಾ ರೈ ಬಚ್ಚನ್ ಮಿಂಚಿದ್ದು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ರಾರಾಜಿಸುತ್ತಿವೆ.ಐಫೆಲ್ ಟವರ್ ನ ಮುಂಭಾಗದಲ್ಲಿ ಲೋಪಿಯಲ್ ಫ್ಯಾಶನ್ ವೀಕ್ ನ ಮೊದಲ ದಿನರ್ಯಾಂಪ್ ವಾಕ್ ನ ಮೊದಲು ಪ್ಯಾರಿಸ್ ರಸ್ತೆಯಲ್ಲಿ ನೀಲಿ ಬಣ್ಣದ ಕುರ್ತದಲ್ಲಿ ಮಿಂಚಿದ ಐಶ್ವರ್ಯಾ ರೈ ಬಚ್ಚನ್ಲೋರಿಯಲ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯಾ ಅದರ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.ಐಶ್ವರ್ಯಾ ರೈ ಬಚ್ಚನ್ಸಹ ಸ್ಪರ್ಧಿಗಳೊಂದಿಗೆ ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ಐಶ್ವರ್ಯಾ ರೈ ಬಚ್ಚನ್ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ನಟಿ ಐಶ್ವರ್ಯಾಪ್ಯಾರಿಸ್ ಫ್ಯಾಶನ್ ಸಪ್ತಾಹದ ಮಾಡೆಲ್ ಗಳ ಜೊತೆಪ್ಯಾರಿಸ್ ನಲ್ಲಿ ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯಳೊಂದಿಗೆ ಐಶ್ವರ್ಯಾ ರೈ ಬಚ್ಚನ್ಪ್ಯಾರಿಸ್ ಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಪತಿ ಮತ್ತು ಪುತ್ರಿಯೊಂದಿಗೆ