ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಇದೇ ವೇಳೆ ದಕ್ಷಿಣ ಭಾರತದ ಖ್ಯಾತ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನ ಪಡೆದ ವೆಂಕಟೇಶ್ ಮತ್ತು ಚಿರಂಜೀವಿಅಂತಿಮ ದರ್ಶನ ಪಡೆದ ಬಾಲಕೃಷ್ಣಅಂತಿಮ ದರ್ಶನ ಪಡೆದ ಜೂನಿಯರ್ ಎನ್ ಟಿಆರ್ಅಂತಿಮ ದರ್ಶನ ಪಡೆದ ಧ್ರುವ ಸರ್ಜಾಅಂತಿಮ ದರ್ಶನ ಪಡೆದ ರಕ್ಷಿತಾಅಂತಿಮ ದರ್ಶನಕ್ಕಾಗಿ ಕ್ಯೂನಲ್ಲಿ ನಿಂತಿರುವ ಅಭಿಮಾನಿಗಳುಪಾರ್ಥಿವ ಶರೀರದ ಬಳಿ ದುನಿಯಾ ವಿಜಯ್ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿರುವ ಶಿವಣ್ಣಅಂತಿಮ ದರ್ಶನ ಪಡೆದ ಪ್ರಭುದೇವಾಅಂತಿಮ ದರ್ಶನ ಪಡೆದ ರಾಣ ದಗ್ಗುಬಾಟಿಪುನೀತ್ ರಾಜಕುಮಾರ್ ಪತ್ನಿ ಮತ್ತು ಮಕ್ಕಳುಪುನೀತ್ ಹಿರಿಯ ಪುತ್ರಿ ಧೃತಿಯನ್ನು ಸಂತೈಸುತ್ತಿರುವ ಶಿವಣ್ಣಪುನೀತ್ ಅಂತಿಮ ದರ್ಶನ ಪಡೆದ ಹಿರಿಯ ಪುತ್ರಿ ಧೃತಿ