ಸಿನಿಮಾಸ್ಯಾಂಡಲ್ ವುಡ್ ತಾರೆಯರ 'ಗಣೇಶೋತ್ಸವ' ಸಂಭ್ರಮದ ಫೋಟೋಗಳು
ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ 'ಗಣೇಶೋತ್ಸವ'ವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕೆಲವು ಫೋಟೋಗಳು ಇಲ್ಲಿವೆ.
Published On : 11 Sept 2021, 6:40 pm
ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಸಂಭ್ರಮದಿಂದ ಕುಟುಂಬಸ್ಥರು ಗಣೋಶೋತ್ಸವ ಆಚರಣೆ ಮಾಡಿದರುನಟಿ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಅಂಬರೀಷ್ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರುಗಣೇಶೋತ್ಸವ ಸಂದರ್ಭದಲ್ಲಿ ನಟ ನಿಖಿಲ್ ಕುಮಾರ ಸ್ವಾಮಿ ಮತ್ತು ಅವರ ಪತ್ನಿAdvertisement
Advertisement
ನಟಿ ಸಂಜನಾ ಗಲ್ರಾನಿ ನಿವಾಸದಲ್ಲಿ ಗಣೇಶ ಆಚರಣೆ ಸಂಭ್ರಮರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಗಣೇಶ ವಿಗ್ರಹದೊಂದಿಗೆ ಮುದ್ದಾದ ಮಕ್ಕಳ ಸಂಭ್ರಮದ ಚಿತ್ರಗಣೇಶೋತ್ಸವ ಸಂದರ್ಭದಲ್ಲಿ ಕೈಯಲ್ಲಿ ಗಣೇಶ ವಿಗ್ರಹ ಹಿಡಿದ ನಟಿ ಅಧಿತಿ ಪ್ರಭುದೇವಾಗೀತಾ ಧಾರವಾಹಿ ಖ್ಯಾತಿಯ ನಟಿ ಭವ್ಯಗೌಡ ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ಸಲ್ಲಿಸಿದರು.